ಚರ್ಚೆಪುಟ:ಸುಶ್ರೀ ದಿವ್ಯದರ್ಶಿನಿ

ಸುಶ್ರೀ ದಿವ್ಯದರ್ಶಿನಿ

ಬದಲಾಯಿಸಿ

ಇಂಗ್ಲಿಷಿನಲ್ಲಿ ಲೇಖನದ ಹೆಸರು ಸುಶ್ರೀ ದಿಬ್ಯದರ್ಶಿನಿ ಎಂದಿದೆ. ಕನ್ನಡದಲ್ಲಿ ಸುಶ್ರೀ ದಿವ್ಯದರ್ಶಿನಿ ಎಂದು ಯಾಕೆ ಇದೆ? ಯಾವುದು ಸರಿ? --Kavyashri hebbar (ಚರ್ಚೆ) ೦೮:೫೩, ೧೪ ಆಗಸ್ಟ್ ೨೦೨೨ (UTC)

ಒರಿಸ್ಸಿಯಲ್ಲಿ ಅನ್ನು ಎಂದು ಉಚ್ಛರಿಸುತ್ತಾರೆ. ಹಾಗಾಗಿ ದಿವ್ಯದರ್ಶಿನಿ ಅನ್ನು ಒರಿಸ್ಸಿಯಲ್ಲಿ ದಿಬ್ಯದರ್ಶಿನಿ ಎನ್ನುತ್ತಾರೆ. ಆದುದರಿಂದ ಕನ್ನಡದಲ್ಲಿ ದಿವ್ಯದರ್ಶಿನಿ ಎಂದು ಬರೆಯಲಾಗಿದೆ. --Rakshitha b kulal (ಚರ್ಚೆ) ೦೯:೦೮, ೧೪ ಆಗಸ್ಟ್ ೨೦೨೨ (UTC)
Return to "ಸುಶ್ರೀ ದಿವ್ಯದರ್ಶಿನಿ" page.