ಚರ್ಚೆಪುಟ:ಸುರೇಬಾನ

ಶಬರಿ ಕೊಳ್ಳ ಇದು ಪುರಾಣ ಪ್ರಶಿಧ್ಧವಾದ ದೇವಾಲಯವಾಗಿದೆ. ರಾಮನು ವನವಾಸದಲ್ಲಿದ್ದಾಗ ಶಬರಿಯು ಬೋರೆ ಹಣ್ಣುಗಳನ್ನು ನೀಡಿ ತನ್ನ ಜೀವನ ಸಾರ್ಥಕ ಮಾವಿಕೊಂಡ ಕಥೆಯನ್ನು ನಾವೆಲ್ಲಾ ಓದಿದ್ದೇವೆ. ಆ ಶಬರಿಯ ವನವೇ ಈ ಸುರೇಬಾನ. ಪ್ರಾರಂಭದಲ್ಲಿ ಶಬರಿವನ ಎಂದಿದ್ದ ಈ ಊರಿನ ಹೆಸರು ಸುರೇಬಾನ ಎಂದು ಬದಲಾಯಿತು. ಶಬರಿ ಕೊಳ್ಳದಲ್ಲಿ ತುಂಬಾ ಮನಮೋಹಕರವಾದ ಸ್ಥಳಗಳನ್ನು ನಾವು ಕಾಣಬಹುದು.

Start a discussion about ಸುರೇಬಾನ

Start a discussion
Return to "ಸುರೇಬಾನ" page.