ಚರ್ಚೆಪುಟ:ಸಂತ ಗಾಂಧೀಜೀ

ಸಂತ ಗಾಂಧೀಜೀ ತುಂಬಲಾಗುತ್ತಿದೆ Bschandrasgr ೧೭:೫೮, ೨೮ ಅಕ್ಟೋಬರ್ ೨೦೧೨ (UTC)


  • ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)
  • "ಈ ಲೇಖನವನ್ನು ಮಹಾತ್ಮ ಗಾಂಧಿ‎ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೧, ೨೯ ಅಕ್ಟೋಬರ್ ೨೦೧೨ (UTC)
Done -- ತೇಜಸ್ / ಚರ್ಚೆ/ ೧೫:೪೧, ೨೯ ಅಕ್ಟೋಬರ್ ೨೦೧೨ (UTC)

ಮಾನ್ಯ ತೇಜಸ್ ರವರೇ , ಗಾಂಧೀಜಿಯವರ ಆತ್ಮ ಚರಿತ್ರೆಯನ್ನೂ , ಪರಮಹಂಸ ಯೋಗಾನಂದರ ಆತ್ಮ ಚರಿತ್ರೆಯನ್ನೂ ಕೂಲಂಕುಶವಾಗಿ ಓದಿ . ಗಾಂಧೀಜಿ ದೇವರ ಬಗ್ಗೆ ಅವರು ಬರೆದ ಲೇಖನಗಳ್ನ್ನೂ ಓದಿ (ಅದನ್ನು ಇಲ್ಲಿ ಸೇರಿಸಿಲ್ಲ ೯ ಆಧಾರಗಳು ಸಾಕೆಂದು ಬಿಟ್ಟಿದ್ದೇನೆ).

  • ಆಧಾರವನ್ನು ಕೊಟ್ಟಿಲ್ಲ -ಎಂದು ಹೇಳಿದೆ -ಆದರೆ ಕೆಳಗಡೆ ಆಧಾರಗಳ್ನ್ನು ಕೊಟ್ಟಿದೆ ; ಸಾಲದೇ? ಇಂಗ್ಲಿಷ್ ವಿಭಾಗದ :
  • http://en.wikipedia.org/wiki/Shrimad_Rajchandra ಈ ಸೈಟು ನೋಡಿ, ಇದೊಂದೇ ಆಧಾರ ಸಾಕಾಗುವುದು.
  • ಇದು ಮೇಲೆ ತಿಳಿಸಿದ ೯ ಗ್ರಂಥ - ಇಂಗ್ಲಿಷ್ ತಾಣ ಗಳ ಆಧಾರ ದಿಂದ ತಯಾರಾದ ಸ್ವತಂತ್ರ ಲೇಖನ; ಯಾವುದೇಲೇಖನದ ಅನುವಾದ-ನಕಲು ಅಲ್ಲ.
  • ಲೇಖನ : ಬಿ.ಎಸ್.ಚಂದ್ರಶೇಖರ |ಸದಸ್ಯ:Bschandrasgr/ಪರಿಚಯ ಸಾಗರ ಇವರಿಂದ (ಕಾಪಿರೈಟಿನಿಂದ ಮುಕ್ತ):Bschandrasgr ೦೮:೪೮, ೩೦ ಅಕ್ಟೋಬರ್ ೨೦೧೨ (UTC)
  • Bschandrasgr ೧೨:೨೧, ೧೮ ಸೆಪ್ಟೆಂಬರ್ ೨೦೧೩ (UTC)
  • ಸಂತ ಗಾಂಧೀಜೀಈ ಪುಟದ ವಿಷಯವನ್ನು ಗಾಂಧಿ ಪುಟಕ್ಕೆ ವರ್ಗಾಯಿಸಿದೆ.Bschandrasgr ೦೯:೧೭, ೨೦ ಸೆಪ್ಟೆಂಬರ್ ೨೦೧೩ (UTC)
Return to "ಸಂತ ಗಾಂಧೀಜೀ" page.