ಚರ್ಚೆಪುಟ:ಶಿವಳ್ಳಿ ಬ್ರಾಹ್ಮಣರು

ಶಿವಳ್ಳಿ ಬ್ರಾಹ್ಮಣರು ತುಳು ನಾಡಿಗೆ ಬ್ರಾಹ್ಮಣರ ಮೂರನೇ ವಲಸೆಯಲ್ಲಿ ಬಂದಿರವರು. ಅದರ ಮೊದಲು ಅವರ ಅಸ್ತಿತ್ವ ದಕ್ಷಿಣ ಭಾರತದಲ್ಲಿ ಇರಲೆ ಇಲ್ಲ. ಅವರು ಅಹಿಚತ್ರದಿಂದ ಬಂದಿರುವರು. ಅವರು ಬಂದದ್ದ್ದು ಕ್ರಿ ಶ ೧೧ ನೆ ಶತಮಾನದಲ್ಲಿ. ಇದನ್ನು ವೈಜ್ನಾನಿಕವಾಗಿ ತಿಳಿಯಲು ಪಾದೂರು ಗುರುರಾಜ ಭಟ್ಟರ ಮಹತ್ವಪೂರ್ಣ ಗ್ರಂಥ ತುಳುನಾಡು [[೧]] ಅವಲೊಕಿಸಬಹುದು.ಲೆಖನದಲ್ಲಿ ಉಲ್ಲೆಕಿಸಲ್ಪಟ್ಟ ತುಳು ಗ್ರಾಮ ಪದ್ಧತಿ ಯಾವ ದ್ರಿಷ್ಟಿಕೊನದಿಂದಲು ನೈಜತೆ ಇಲ್ಲದ್ದು ಹಾಗು ಕಪೊಲಕಲ್ಪಿತ ಕಟ್ಟು ಕಥೆ ಎಂದು ಅವರು ನಿರುಪಿಸಿದ್ದಾರೆ ಟೆಂಪ್ಲೇಟು:Edit COI

Start a discussion about ಶಿವಳ್ಳಿ ಬ್ರಾಹ್ಮಣರು

Start a discussion
Return to "ಶಿವಳ್ಳಿ ಬ್ರಾಹ್ಮಣರು" page.