ಚರ್ಚೆಪುಟ:ಶಂಕರಲಿಂಗ ಭಗವಾನ್


(sunkadavar ೦೨:೧೬, ೩ November ೨೦೦೭ (UTC))

ನಾವು ಕೇಳಿಲ್ಲ ಅಂದ ಮಾತ್ರಕ್ಕೆ ಅದೇನು ಮಾನದಂಡವೇ  ? ಅದಲ್ಲ ಮುಖ್ಯ. ಶ್ರೀ ಶ್ರೀ ಶಂಕರಲಿಂಗ ಭಗವಾನ್ ಪರಮಹಂಸ ರು, ಚಿತ್ರದುರ್ಗ, ದಾವಣಗೆರೆ, ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿಖ್ಯಾತರು. ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಬಗ್ಗೆ ಎಷ್ಟು ಜನಕ್ಕೆ ಗೊತ್ತಿದೆ. ಅವರ ಆತ್ಮ ಕಥೆ, ಜೋಳಿಗೆಯ ಪವಾಡ, ಓದಿ. ನಿಮಗೆ ಅರಿವಾಗುತ್ತೆ. ರಾಘವೆಂದ್ರರೇ, ಶಂಕರಲಿಂಗರ ಬಗ್ಗೆ ನಿಮಗೆ ಅರಿವು ಮಾಡಿಕೊಡುತ್ತಾರೆ. ಪೂರ್ತಿವಾಕ್ಯದ ಅರ್ಥ, ಸ್ವಲ್ಪ ಅಸಮಂಜಸವಾಗಿದೆ, ಎನ್ನುವುದಂತೂ ಸತ್ಯ. ಒಪ್ಪುವ ಮಾತೇ !

ಅಮೆರಿಕದಲ್ಲಿ ಯಾರೊ ಮನುಷ್ಯ, ನಮಗೆ ಅತಿ ದೊಡ್ಡ , ವ್ಯಕ್ತಿ. ನಾವು ನಮ್ಮದೇಶದಲ್ಲೇ, ನಮ್ಮವರ ಜೊತೆಯಲ್ಲೇ ಹುಟ್ಟಿ ಬೆಳೆದು, ಮಹಾನ್ ಗುಣ, ಮತ್ತು ಜೀವನಾದರ್ಶನಗಳಿಂದ, ಕೂಡಿದ್ದರೆ, ಅವರನ್ನು ಗೌರವಿಸಲು ಅಡ್ಡಿಯೇನು ?

Start a discussion about ಶಂಕರಲಿಂಗ ಭಗವಾನ್

Start a discussion
Return to "ಶಂಕರಲಿಂಗ ಭಗವಾನ್" page.