ಚರ್ಚೆಪುಟ:ವಿಭಕ್ತಿ ಪ್ರತ್ಯಯಗಳು

ಹಿಂದಿನ ಪುಟ ಕನ್ನಡ ವ್ಯಾಕರಣ ಕ್ಕೆ ಕೊಂಡಿ ಕೊಟ್ಟಿದೆ.Bschandrasgr ೧೩:೩೬, ೧೩ ಸೆಪ್ಟೆಂಬರ್ ೨೦೧೨ (UTC)

ಪ್ರತ್ಯಯ

ಬದಲಾಯಿಸಿ
ಪ್ರತ್ಯ ಯಗಳಲ್ಲಿ -ಕೃತ್ ಪ್ರತ್ಯಯಗಳು ಮತ್ತು ತದ್ದಿತ ಪ್ರತ್ಯಯಗಳೇ ಬೇರೆ -ವಿಭಕ್ತಿ ಪ್ರತ್ಯಗಳೇ ಬೇರೆ
ಸಮಾನ +ತೆ (ಕೃತ್ ಪ್ರತ್ಯಯ)
ಸಮಾನತೆ +ಉ (ಪ್ರಥಮಾ) ಸಮಾನತೆಯು

ಸಮಾನತೆ +ಅನ್ನು (ದ್ವಿತೀಯಾ) ಸಮಾನತೆಯನ್ನು -ಇತ್ಯಾದಿ

ಗುಣವಾಚಕಗಳನ್ನು ಮತ್ತು ಕ್ರಿಯಾಪದವನ್ನು (ಧಾತು) ನಾಮಪದ (ಕೃದಂತ) ಮಾಡಲು ಕೃತ್ ಪತ್ಯಯ ಉಪಯೋಗ -(Gerund ?) ವಿಚಾರಿಸಿ ;
Bschandrasgr ೧೩:೧೨, ೮ ಜನವರಿ ೨೦೧೪ (UTC) -ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ -ಸಾಗರ
Return to "ವಿಭಕ್ತಿ ಪ್ರತ್ಯಯಗಳು" page.