ಚರ್ಚೆಪುಟ:ರಿಕಿ ಪಾಂಟಿಂಗ್

ಪ್ರಿಯ ಓದುಗರಿಗೆ, ಈ ಮೊದಲು ಇದ್ದ ಲೇಖನದಲ್ಲಿ ಕಡಿಮೆ ಮಾಹಿತಿ ಇದ್ದುದರಿಂದ ಅದನ್ನು ಇನ್ನೂ ಮಾಹಿತಿಪೂರ್ಣ ಮಾಡುವ ನಿಟ್ಟಿನಲ್ಲಿ ಈ ಲೇಖನವನ್ನು ಬದಲಾಯಿಸುತ್ತಿದ್ದೇನೆ. ಇದು ಮೂಲ ಲೇಖನವನ್ನು ಇನ್ನೂ ಉತ್ತಮ ಪಡಿಸುವ ದೃಷ್ಟಿಯಿಂದ ಮಾತ್ರ. ಒಂದು ವೇಳೆ ಮೂಲ ಲೇಖಕರಿಗೆ ಇದು ಒಪ್ಪಿಗೆಯಾಗದಿದ್ದಲ್ಲಿ ಖಂಡಿತ ಅಭಿಪ್ರಾಯ ತಿಳಿಸಿ. ವಂದನೆಗಳು..

Return to "ರಿಕಿ ಪಾಂಟಿಂಗ್" page.