ಚರ್ಚೆಪುಟ:ಯುಧಿಷ್ಠಿರ

   ಧರ್ಮಜನು ಇಡೀ ಮಹಾಭಾರತದ ಎಲ್ಲಾ ಪಾತ್ರಗಳಿಗಿಂತಲೂ ಅತ್ಯಂತ ಹೆಚ್ಚು ಭಾವಜೀವಿ ಮತ್ತು ಎಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ತಾನು ನಂಬಿದ ಧರ್ಮವನ್ನು ಬಿಡುವವನಲ್ಲ, ಆದರೆ ಧರ್ಮಜನ ಕ್ಷಮಾಗುಣ ಸ್ವಲ್ಪ ಹೆಚ್ಚಾಗಿತ್ತು ಎಂದರೆ ತಪ್ಪಾಗಲಾರದು, ಏಕೆಂದರೆ ಕ್ಷಮೆ ಬೇಡಿ ಬಂದವನಿಗೆ ಕ್ಷಮಿಸುವುದು ತಪ್ಪಲ್ಲ ಆದರೆ ಆ ವ್ಯಕ್ತಿಯ ಯೋಜನೆ ಏನಿರಬಹುದು ಎಂಬುದನ್ನು ಅರಿಯಲು ಯುಧಿಷ್ಠಿರ ವಿಫಲನಾಗುತ್ತಿದ್ದ, ಏಕೆಂದರೆ ತಾನು ಧರ್ಮಾತ್ಮಾ ಎನ್ನುವ ನಿಲುವು ಲೋಕಕ್ಕೆ ಅದಾಗಲೇ ತಿಳಿದಿತ್ತು, ಆದರೂ ಕೂಡ ಧರ್ಮಜ ಅದನ್ನು ಪದೇ ಪದೇ ಸಾಬೀತು ಪಡಿಸುವ ಭರದಲ್ಲಿ ಕೆಲವು ಸಣ್ಣ ಪುಟ್ಟ ವಿಷಯಗಳಿಗೆ ಸೋಲುತ್ತಿದ್ದ, ಕೌರವರೊಂದಿಗಿನ ಪಗಡೆಯಾಟದಲ್ಲಿ ಇದೇ ತಪ್ಪಾಯಿತು, ತಾನು ಪಗಡೆಯಾಟವನ್ನು ತಿರಸ್ಕರಿಸಿದರೆ ತನಗೆ ಎಲ್ಲಿ ಕಳಂಕ ಬಂದುಬಿದುವುದೋ ಎಂಬ ಕಾರಣಕ್ಕೆ ಪಗದೆಯಾಟಕ್ಕೆ ಒಪ್ಪಿದನು.   

-By Shivaraj Naik K K Thanda, Thamalapura Po, Hadagali TQ, Vijayanagara DT,-583216, E Mail svnaik170@gmail.com

ಏಕಮಾತ್ರ ಪುರುಷ Shivarajnaikv (ಚರ್ಚೆ) ೧೭:೪೬, ೬ ಜುಲೈ ೨೦೨೨ (UTC)

Return to "ಯುಧಿಷ್ಠಿರ" page.