ಚರ್ಚೆಪುಟ:ಮುಜಾಹಿದ್ದೀನ್

ಕಾಪಿರ್( ನಿರಾಕರಿಸುವವ) ಬದಲಾಯಿಸಿ

ಕಾಫಿರ್ ಎಂಬುದು ಇತ್ತಿಚೆಗೆ ಬಹಳ ಚರ್ಚಿತಗೊಂಡ ಪದವಾಗಿದೆ. ಕಾಫಿರ್ ಪದದ ಅರ್ಥ ನಿರಾಕರಿಸುವವ. ಅಂದರೆ ದೇವರು,ಧರ್ಮವನ್ನು ನಿರಾಕರಿಸುವವರನ್ನು ಕಾಫಿರ್ ಎಂದು ಹೇಳುತ್ತಾರೆ. ಹೆಚ್ಚಾಗಿ ಭಾರತದ ಮುಸ್ಲಿಮೇತರರು ತಮ್ಮನ್ನು ಮುಸ್ಲಿಮರು ಕಾಫರ್ ಎಂದು ಅವನಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಇಲ್ಲಿನ ಹಿಂದುಗಳು ದೇವರನ್ನು ದೇವಾಸ್ಥಿತ್ವನ್ನು ನಿರಾಕರಿಸದಿಲ್ಲವಾದ್ದರಿಂದ ಅವರು ಕಾಫಿರ್ ಅನ್ನಿಸಿಕೊಳ್ಳುವುದಿಲ್ಲ.

Return to "ಮುಜಾಹಿದ್ದೀನ್" page.