ಚರ್ಚೆಪುಟ:ಮಾರಿಯಾ ಗೈಟಿನ ಆಗ್ನೆಸಿ

ಜೀವಿತ ನಿತ್ಯರವರೆ ಒಳ್ಳೆಯ ಲೇಖನವನ್ನು ಬರೆದ್ದಿರಿ,ದನ್ಯವಾದಗಳು.ಸ್ತ್ರೀ ವಿಜ್ಞಾನಿ ಯವರ ಬಗೆ ಕನ್ನಡ ವಿಕಿಪೀಡಿಯದಲ್ಲಿ ಬಹಳ ಲೇಖನಗಳು ಇಲ್ಲ ಅದನ್ನು ನಿವು ತಯಾರಿಸಿದು ಸಂತೋಷ.ನಿವು ಇನ್ನು ವಿಷಯ ಸಂಗ್ರಹ ಮಾಡಿ ಹಾಕುವುದು ಒಳ್ಳೆದು ಎಂದು ನನ್ನ ಅಭಿಪ್ರಾಯ.ನಿವು ಮಾಡಿದ ಲೇಖನ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ ಎಂದು ನಂಬುತ್ತೇನೆ.--Vennela.L (ಚರ್ಚೆ) ೧೪:೫೯, ೧೧ ಜನವರಿ ೨೦೧೬ (UTC)

ವೆನೀಲ ರವರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿದಕ್ಕೆ ಧನ್ಯವಾದಗಳು. ನೀವು ಹೇಳಿದ ಹಾಗೆ ನಾನು ಹೆಚ್ಚು ವಿಷಯವನ್ನು ಸಂಗ್ರಹ ಮಾಡುತ್ತೇನೆ. ಧನ್ಯವಾದಗಳು--ಜೀವಿತ ನಿತ್ಯ (ಚರ್ಚೆ) ೧೨:೪೫, ೧೨ ಜನವರಿ ೨೦೧೬ (UTC)

ಜೀವಿತ ನಿತ್ಯ ಅವರೆ ನಿಮ್ಮ ಲೇಖನ ಬಹಳ ಚೆನ್ನಾಗಿದೆ. ಒಂದು ಒಳ್ಳೆಯ ಲೇಖನಕ್ಕೆ ಬೇಕಾದ ಅಂಶಗಳು ನಿಮ್ಮ ಲೇಖನದಲ್ಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಮಾರಿಯಾ ಗೈಟಿನ ಆಗ್ನೆಸಿರವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನಿಮ್ಮ ಲೇಖನದ ಮೂಲಕ ತಿಳಿದುಕೊಂಡೆನು. ಇದೆ ರೀತಿ ಹಲವು ಲೇಖನಗಳನ್ನು ವಿಕಿಪೀಡಿಯದಲ್ಲಿ ಸೃಷ್ಟಿಸಿ. ಧನ್ಯವಾದಗಳು.--Amulya amulya (ಚರ್ಚೆ) ೧೩:೪೯, ೧೬ ಜನವರಿ ೨೦೧೬ (UTC)

Start a discussion about ಮಾರಿಯಾ ಗೈಟಿನ ಆಗ್ನೆಸಿ

Start a discussion
Return to "ಮಾರಿಯಾ ಗೈಟಿನ ಆಗ್ನೆಸಿ" page.