ಫಾಯಿಲಿನ್ ಚಂಡಮಾರುತ

ಬದಲಾಯಿಸಿ
  • ೨೬ ಅಕ್ಟೋಬರ್ ೨೦೧೩ (TOI);Oct 25, 2013, 04.44 PM IST -timesofindia
  • Oct 27 2013,A population of 16.50 lakh people were affected in 10 districts, as over 60 villages remained marooned in worst-hit Ganjam, the sources said.

ANDHRA PRADESH ೨೩-೧೧-೨೦೧೩

ಬದಲಾಯಿಸಿ
  • At least six people were killed and crops in 1.69 lakh hectares damaged under the impact of cyclone Helen even as the depression caused by it weakened into a low pressure area over coastal Andhra Pradesh on Saturday. (TOI)

ಅಸಂಬದ್ಧತೆ

ಬದಲಾಯಿಸಿ

'ಮಳೆಗಾಲ' ಎಂಬ ಪುಟದಡಿಯಲ್ಲಿ ಅಸಂಬದ್ಧ ವಿಷಯಗಳನ್ನೆಲ್ಲಾ ತುಂಬಲಾಗಿದೆ. ಮಳೆಗಾಲದಲ್ಲಾದ ವಿಕೋಪಗಳು, ಘಟನೆಗಳ ವಿವರಗಳು ಇವೆಲ್ಲಾ ಬರೆಯುವುದಲ್ಲ. ಮಳೆಗಾಲ ಎಂದರೆ ಏನು, ಆ ಕಾಲದಲ್ಲಿ ಏನಾಗುತ್ತದೆ ಎಂಬುದನನ್ನು ವಿವರಿಸಬೇಕು. ಇಂಗ್ಲೀಶಿನ ಪುಟ ನೋಡಿ ತಿಳಿಯುತ್ತದೆ. 'ಕನ್ನಡಿಗರ ರಕ್ಷಣೆ', 'ಪರಿಹಾರ ನಿಯಮ'- ಇವೆಲ್ಲಾ 'ಮಳೆಗಾಲ' ಪುಟದಲ್ಲಿ ಬರೆಯುವ ವಿಷಯಗಳಾ? ಅಷ್ಟೂ ಕಾಮನ್ ಸೆನ್ಸ್ ಇಲ್ಲವಾ? ಸುಮ್ಮನೇ ಎಲ್ಲಿಂದಲೋ ಮಾಹಿತಿ ತಂದು ಕಸದಂತೆ ಸುರಿದರೆ ವಿಕಿಪುಟ ಆಗುವುದಿಲ್ಲ.--Vikashegde (ಚರ್ಚೆ) ೧೧:೧೮, ೩ ಆಗಸ್ಟ್ ೨೦೧೮ (UTC)

Return to "ಮಳೆಗಾಲ" page.