ಚರ್ಚೆಪುಟ:ಭಾರತ ಗಣರಾಜ್ಯದ ಇತಿಹಾಸ - ಭಾಗ ೨
ಈ ವಿಷಯದ ಎರಡನೇ ಪುಟ ತೆರೆಯುವ ಅಗತ್ಯತೆ
ಬದಲಾಯಿಸಿಭಾರತ ಗಣರಾಜ್ಯದ ಇತಿಹಾಸ ದ ಲೇಖನವು ಬಹಲ ಉದ್ದವಾಗಿ ೬೦೦೦ ಬೈಟಿಗೂ ಮೀರಿರುವುದಿಂದ ಅದು ಸ್ಟಕ್- ಆಗಿತೆರೆಯುವುದು ಕಷ್ವವಾಗುವುದೆಂದು ಭಾರತ ಗಣರಾಜ್ಯದ ಇತಿಹಾಸ - ಭಾಗ ೨ ನ್ನು ಹೊಸದಾಗಿ ತೆರೆದು ಮುಂದುವರಿಸುವದು ಅಗತ್ಯವೆಂದು ಭಾವಿಸಿ ಆ ಹೊಸ ಪುಟವನ್ನು ಮಾಡಿದ್ದೇನೆ.Bschandrasgr (ಚರ್ಚೆ) ೧೩:೨೦, ೧೧ ಏಪ್ರಿಲ್ ೨೦೨೦ (UTC)