ಚರ್ಚೆಪುಟ:ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
ಈ ಲೇಖನದ ಶೀರ್ಷಿಕೆ ಸಮಂಜಸವಾಗಿಲ್ಲವೆಂದು ನನ್ನ ಅಭಿಪ್ರಾಯ. ಅಪೂರ್ಣ ಶೀರ್ಷಿಕೆಯಾಗುವುದಿಲ್ಲವೇ? ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗ/ಸೋಂಕು - ೨೦೨೦ ಹೀಗೆ ಮಾಡಬಹುದೇ? ಲೇಖನದ ಶೀರ್ಷಿಕೆ ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಯಂತ್ರಾನುವಾದವಾಗಿದೆ. (ಬದಲಾಯಿಸುವುದಾದರೆ ಮಾತ್ರ)--Vishwanatha Badikana (ಚರ್ಚೆ) ೦೭:೦೯, ೯ ಏಪ್ರಿಲ್ ೨೦೨೦ (UTC)
- ಸಾಂಕ್ರಾಮಿಕ ಎನ್ನುವುದು ಗೂಗ್ಲ್ ಅನುವಾದ ನೀಡಿದ ಪದ. ಪತ್ರಿಕೆಗಳಲ್ಲಿ ಈಗಾಗಲೇ ಬಳಕೆಯಾಗುತ್ತಿದೆ. ಆದರೆ ವಿಜ್ಞಾನ ತಂತ್ರಜ್ಞಾನ ಪದವಿವರಣ ಕೋಶದ ಪ್ರಕಾರ ಜಾಗತಿಕ ಪಿಡುಗು ಎನ್ನುವುದು ಸೂಕ್ತ. ಡಾ. ನಾ. ಸೋಮೇಶ್ವರ ಅವರ ಜೊತೆ ಈಗಷ್ಟೆ ಚರ್ಚೆ ಮಾಡಿದೆ. ಅವರೂ ಅದನ್ನೇ ಹೇಳಿದರು. ಆದುದರಿಂದ ಎಲ್ಲ ಕಡೆ pandemic ಎನ್ನುವುದಕ್ಕೆ ಜಾಗತಿಕ ಪಿಡುಗು ಎಂದು ಬಳಸುವುದು ಸೂಕ್ತ ಎಂದು ಅನ್ನಿಸುತ್ತಿದೆ. ಹೀಗೆ ಬದಲಾವಣೆ ಮಾಡುವುದು ದೊಡ್ಡ ಕೆಲಸ. ಯಾಕೆಂದರೆ ಈಗಾಗಲೇ ಐದಾರು ಲೇಖನಗಳು "ಸಾಂಕ್ರಾಮಿಕ" ಎನ್ನುವ ಶೀರ್ಷಿಕೆಯಲ್ಲಿ ಬಂದಿವೆ. ಈ ಚರ್ಚೆ ಅರಳಿಕಟ್ಟೆಯಲ್ಲಿ ಆಗಲಿ.--ಪವನಜ ಯು. ಬಿ. (ಚರ್ಚೆ) ೧೧:೨೯, ೯ ಏಪ್ರಿಲ್ ೨೦೨೦ (UTC)
Start a discussion about ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ.