ಚರ್ಚೆಪುಟ:ಬೌದ್ಧ ಧರ್ಮ

ಹೀನಯಾನ -ತೇರವಾದ

ಬದಲಾಯಿಸಿ
It (Hīnayana ) has been used as a synonym for the Theravada tradition, which continues as the main form of Buddhism in Sri Lanka and South-East Asia, but some scholars deny that the term included Theravada Buddhism. In 1950 the World Fellowship of Buddhists declared that the term Hīnayana should not be used when referring to any form of Buddhism existing today. (https://en.wikipedia.org/wiki/Hinayana#H.C4.ABnay.C4.81na_and_Therav.C4.81da)

ಹೀನಯಾನ ಪದದ ಬದಲಿಗೆ ತೇರವಾದ ಪದ ಉಪಯೋಗಿಸಬೆಕೆಂದು ೧೯೫೦ ರಲ್ಲಿ ಜಾಗತಿಕ ಬೌದ್ಧ ಸಂಘ ತೀರ್ಮಾನಿಸಿದೆ. ಆದರೆ ಬಾರತದಲ್ಲಿ ಅದು (ಹೀನಯಾನ ಪದ) ರೂಢಿಗತವಾಗಿದೆ.Bschandrasgr ೧೬:೩೨, ೫ ನವೆಂಬರ್ ೨೦೧೩ (UTC) :ಸದಸ್ಯ:Bschandrasgr/ಪರಿಚಯ- ಬಿ.ಎಸ್ ಚಂದ್ರಶೇಖರ ಸಾಗರ ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಬೌದ್ಧ ಧರ್ಮ ವಿಚಾರವನ್ನು - ಈ ಗ್ರಂಥದಿಂದ ಸಂಕ್ಷೇಪಿಸಿದೆ;ಧರ್ಮ ವಿಚಾರವು ಬಹಳ ಸಂಕೀರ್ಣವಾಗಿದ್ದು ಸಾಧ್ಯವಾದಷ್ಟು ಸರಳವಾಗಿ ಸಂಕ್ಷೇಪಿಸಿದೆ : ಸಂಕ್ಷೇಪಿಸಿದವರು ಬಿ.ಎಸ್ ಚಂದ್ರಶೇಖರ ಸಾಗರ Bschandrasgr ೧೩:೪೬, ೩ ನವೆಂಬರ್ ೨೦೧೩ (UTC)

ಗೌತಮ ಬುದ್ಧನನ್ನು ಹಿಂದೂಗಳು ವಿಷ್ಣುವಿನ ಒಂಭತ್ತನೆಯ ಅವತಾರವೆಂದು ಪರಿ ಗಣಿಸಿದ್ದಾರೆ. ಆದರೆ ೧೫ನೇ ಶತಮಾನದ ಭಕ್ತಿ ಪಂಥದವರು ಮತ್ತು ಕೃಷ್ಣ ಪಂಥದವರು ಅದರ ಬದಲಿಗೆ ಬಲರಾಮನನ್ನು ಒಂಭತ್ತನೆಯ ಅವತಾರವೆಂದು ಪರಿಗಣಿಸಿದ್ದಾರೆ ; ಆದರೆ ೮ನೆಯ ಅವತಾರ ಕೃಷ್ಣ್ನ ನ ನಂತರ ಹುಟ್ಟಿದವನಲ್ಲ ಬಲರಾಮ -ಮೊದಲು ಹುಟ್ಟಿದವನು-ಆದಿಶೇಷನ ಅವತಾರವೆಂದು ಪ್ರಸಿದ್ಡಿ ; Bschandrasgr ೦೪:೧೭, ೩ ನವೆಂಬರ್ ೨೦೧೩ (UTC) :ಸದಸ್ಯ:Bschandrasgr/ಪರಿಚಯ- ಬಿ.ಎಸ್ ಚಂದ್ರಶೇಖರ ಸಾಗರ

ಸಲಹೆ -ಸೂಚನೆ

ಬದಲಾಯಿಸಿ

೧. ೨.

Return to "ಬೌದ್ಧ ಧರ್ಮ" page.