ಚರ್ಚೆಪುಟ:ಬಾಗಲಕೋಟ

ಬಾಗಲಕೋಟೆಯು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ಜಿಲ್ಹಾ ಕೇಂದ್ರವಾಗಿದೆ. ಬಾಗಲಕೋಟೆ ಅಥವಾ ಬಾಗಲಕೋಟಿಯನ್ನು ಆಂಗ್ಲ ಭಾಷೆಯಲ್ಲಿ ಬಾಗಲಕೋಟ ಅಂತಲೊ ಕರೆಯುವರು. ಬಾಗಲಕೋಟೆ ನಗರವು ಕ್ರಿಷ್ಣಾ ನದಿಯ ಉಪನದಿಯಾದ ಘಟಪ್ರಭಾ ನದಿಯ ದಕ್ಷಿಣದ ಬದಿಗಿರುತ್ತದೆ.

Return to "ಬಾಗಲಕೋಟ" page.