• ಫೀಫಾ-ಬ್ರೆಜಿಲ್ ಫೀಫಾ ವಿಶ್ವಕಪ್ 2014: ಕಾಲ್ಚೆಂಡಿನ ಲೋಕ ಬ್ರೆಜಿಲ್

(http://vijaykarnataka.indiatimes.com/articleshow/36402949.cms)

ಇಂಗ್ಲೆಂಡ್ ಕೊಟ್ಟ ಆಟ

ಬದಲಾಯಿಸಿ
  • Jun 12, 2014, 04.00AM IST-vijaykarnataka
  • ವೆಂಕಟೇಶ್ ಕೆ., ಬೆಂಗಳೂರು
  • ಬ್ರೆಜಿಲ್ ಕಾಲ್ಚೆಂಡುಗಳ ನಾಡು ಎಂಬುದು ಜನಜನಿತ. ಆದರೆ ಇದು ತಾಳೆ, ಕೆಂಡದಂಥ ಮರ, ಗಿಳಿ, ಪವಿತ್ರ ಶಿಲುಬೆಯ ಊರು ಎಂದು ಕೂಡ ಹೆಸರಾಗಿದೆ
  • ಈ ದೇಶದ ಹಳತನ್ನು ಕೆದಕಿದರೆ ಕಾಲ್ಚೆಂಡಿನ ಇತಿಹಾಸ 1894ಕ್ಕಿಂತ ಹಿಂದಕ್ಕೆ ಹೋಗುವುದಿಲ್ಲ. ಸ್ಕಾಟಿಶ್ ವಲಸೆಗಾರನಾದ ಜಾನ್ ಮಿಲ್ಲರ್ ಎಂಬಾತ ಇತರೆ ಇಂಗ್ಲೆಂಡ್ ಕಾರ್ಮಿಕರಂತೆ ರೈಲ್ವೆ ಕಾಮಗಾರಿ ಕೆಲಸ ಮಾಡುತ್ತಿದ್ದ. ಆತ ತನ್ನ ಹತ್ತು ವರ್ಷದ ಮಗ ಚಾರ್ಲ್ಸ್ ವಿಲಿಯಂ ಮಿಲ್ಲರ್‌ನನ್ನು ಸೌಥ್ ಹ್ಯಾಂಮ್ಟನ್‌ಗೆ ಕಲಿಯುವುದಕ್ಕೆ ಕಳುಹಿಸಿದ. ಚಾರ್ಲ್ಸ್ ಪಾಠಕ್ಕಿಂತ ಕಾಲ್ಚೆಂಡು ಆಟದಲ್ಲಿ ಪಳಗಿದ. ಬ್ರೆಜಿಲ್‌ಗೆ ವಾಪಸ್ ಬರುವಾಗ ಕಾಲ್ಚೆಂಡು ಆಟದ ನಿಯಮಗಳಿರುವ ಪುಸ್ತಕವನ್ನೂ ತಂದ. ಸಾವೋ ಪೋಲೊ ಮಂದಿ ಕಾಲ್ಚಳಕವನ್ನು ಹೇಳಿಕೊಟ್ಟ. ಹೀಗೆ ಅಲ್ಲಿ ಆಟ ನೆಲೆಯೂರ ತೊಡಗಿತು. ಒಂದಾದ ನಂತರ ಮತ್ತೊಂದು ವರ್ಲ್ಡ್‌ಕಪ್ ಗೆಲ್ಲುತ್ತಿದ್ದಂತೆ ಇದು ಬೀದಿ ಬೀದಿಗಳಲ್ಲಿ ಬೇರೂರತೊಡಗಿತು. ಇವತ್ತು ಬ್ರೆಜಿಲ್‌ನಲ್ಲಿ ಏನಿಲ್ಲವೆಂದರೂ ಹತ್ತುಸಾವಿರಕ್ಕೂ ಹೆಚ್ಚು ವೃತ್ತಿಪರ ಆಟಗಾರರಿದ್ದು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ವರ್ಲ್ಡ್‌ಕಪ್ ಹವಾ ಶುರುವಾದ ಕೂಡಲೇ ಆಂತರಿಕವಾಗಿ ಏನೇ ಕಲಹ, ಗೊಂದಲ, ಗೌಜುಗಳಿದ್ದರೂ ಅವಲ್ಲ ಗಪ್‌ಚಿಪ್ ಆಗಿಬಿಡುತ್ತವೆ.
  • Bschandrasgr ೧೨:೦೭, ೧೮ ಜೂನ್ ೨೦೧೪ (UTC). ಸದಸ್ಯ:Bschandrasgr/sandboxಬಿ.ಎಸ್ ಚಂದ್ರಶೇಖರ
Return to "ಫೀಫಾ" page.