ಪೌರತ್ವದ ಬಗ್ಗೆ ಸಮಂಜಸವಾದ ಮಾಹಿತಿಯನ್ನು ಈ ಪುಟಗಳಲ್ಲಿ ತ್ರಪ್ತಿಕರವಾಗಿ ನೀಡಲಾಗಿದೆ. ಭಾಷಯ ಪರಿಕಲ್ಪನೆಯೂ ದೋಷಗಳ್ಳಿಲದೆ ಉತ್ತಮವಾಗಿದೆ. ಸಾಂಧರ್ಬಿಕ ಚಿತ್ರಗಳನ್ನು ಸೇರಿಸಿದ್ದರೆ ಇನ್ನೊ ಚೆನ್ನಾಗಿ ಮೂಡಿಬರುವ ಅವಕಾಶಗಳಿರುತ್ತಿತ್ತು. ಪದಗಳಿಗೆ ಸಂಪರ್ಕಗಳನ್ನು ಅಳವಡಿಸಿರುವುದರಿಂದ ವಿಷಯದ ಗ್ರಹಿಕೆಗೆ ಉಪಯೋಗವಾಗಿದೆ.ಟೆಂಪ್ಲೇಟು:CUEP--nischitha<3 (ಚರ್ಚೆ) ೦೯:೦೯, ೧೬ ಜನವರಿ ೨೦೧೬ (UTC).

ಈ ಪುಟವು ಒಂದು ಉತ್ತಮವಾದ ಲೇಖನವಾಗಿದೆ, ಆದರೆ ಕೆಲವೊಂದಷ್ಟು ಚಿತ್ರಗಳನ್ನು ಬಳಸಿದ್ದಿದ್ದರೆ ಇನ್ನೂ ಚನ್ನಾಗಿರಬಹುದಾಗಿತ್ತು. ಈ ಪುಟದಲ್ಲಿ ಕೊಟ್ಟಿರುವಂತಹ ಮಾಹಿತಿಯು ಪೌರತ್ವಕ್ಕೆ ಸೂಕ್ತವಾಗಿದೆ ಎಂದು ಹೇಳಲು ಇಷ್ಟ ಪಡುತ್ತೇನೆ ಹಾಗೂ, ನಾವು ಇಲ್ಲಿ ಬರಹಗಾರರ ಪ್ರಯತ್ನವನ್ನು ಕಾಣಬಹುದಾಗಿದೆ.ಟೆಂಪ್ಲೇಟು:CUEP--Prathikshamk (ಚರ್ಚೆ) ೧೧:೦೩, ೧೬ ಜನವರಿ ೨೦೧೬ (UTC)

ಇಲ್ಲಿ ಬರಹಗಾರರ ಪ್ರಯತ್ನವನ್ನು ಕಾಣಬಹುದು. ವಾಕ್ಯವೃಂದಗಳು ಒಂದಕ್ಕಿಂತ ಒಂದು ಸೊಗಸಾಗಿ ಮೂಡಿಬಂದಿದೆ. ಇವರು ಉಪಯೋಗಿಸಿರುವಂಬತಹ ಭಾಷೆಯು ಸಹ ಚೆನ್ನಾಗಿದೆ. ಟೆಂಪ್ಲೇಟು:CUEP--MAMATHA.CHRIST (ಚರ್ಚೆ) ೧೧:೫೫, ೧೬ ಜನವರಿ ೨೦೧೬ (UTC)

Start a discussion about ಪೌರತ್ವ

Start a discussion
Return to "ಪೌರತ್ವ" page.