ಚರ್ಚೆಪುಟ:ಪು. ತಿ. ನರಸಿಂಹಾಚಾರ್

ಈ ಲೇಖನಕ್ಕೆ ಸೇರಿಸಲಾದ ಹಲವು ಭಾಗಗಳು (ಮೊದಲ ಆವೃತ್ತಿ - ಬರಹದ ವ್ಯತ್ಯಾಸ ನೋಡಿ) ಮಾನ್ಯ ಪವನಜರವರ ಕೊಡುಗೆ. ಪ್ರಾರಂಭವಾಗಿ ಹಾಕಲಾದ ಲೇಖನ ಕೊಡುಗೆ ನೀಡಿದ ಗೌರವ ಕೆಳಗಿನಂತೆ ಮಾನ್ಯ ಪವನಜರವರಿಗೆ ಸಲ್ಲುತ್ತದೆ:
ಲೇಖನ -ಎಚ್.ಎಲ್. ಪುಷ್ಪ
ಕೃಪೆ - ವಿಶ್ವ ಕನ್ನಡ (ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ)
ಯುನಿಕೋಡ್‌ಗೆ ಬದಲಾವಣೆ - ಯು. ಬಿ. ಪವನಜ

--hpnadig ೧೭:೦೯, ೧೪ ನವೆಂಬರ್ ೨೦೦೪ (UTC)

Return to "ಪು. ತಿ. ನರಸಿಂಹಾಚಾರ್" page.