ಚರ್ಚೆಪುಟ:ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ

"ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ" - ಈ ಹೆಸರಿನಲ್ಲಿ "ವನ್ಯಜೀವಿಗಳ" ಪದದ ಅಗತ್ಯವಿಲ್ಲ. ಅಭಯಾರಣ್ಯ ಇದರುವುದು ವನ್ಯಜೀವಿಗಳಿಗಾಗಿಯೇ. ಇದರಿಂದ ಲೇಖನದ ಉದ್ದವಾದ ಹೆಸರು ಸಹಾ ಸಣ್ಣದಾಗುತ್ತದೆ. 59.184.166.185 ೧೫:೧೩, ೩೦ ಮಾರ್ಚ್ ೨೦೧೧ (UTC)ನಾರಾಯಣ

ಇಂಗ್ಲಿಷ್ ವಿಕಿಪೀಡಿಯಾದ Parambikulam Wildlife Sanctuary ಪುಟವನ್ನು ಹೀಗೆ ಅನುವಾದಿಸಲಾಗಿದೆ. ಪರಾಂಬಿಕುಲಂ ಅಭಯಾರಣ್ಯ ಸರಿಯೆಂದು ನನ್ನ ಅಭಿಪ್ರಾಯ ತೇಜಸ್ ೧೭:೪೯, ೩೦ ಮಾರ್ಚ್ ೨೦೧೧ (UTC)
Return to "ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ" page.