ಚರ್ಚೆಪುಟ:ನಸೀರುದ್ದೀನ್ ಷಾ
- ನಸೀರುದ್ದಿನ್ ಷಾ - This name appeared as ನಸೀರುದ್ದೀನ್ ಷಾ in rest of the article. Please, make correction in heading and please maintain the consistency.
- ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ - ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ
- 1080ರ ಚಲನಚಿತ್ರ ಹಮ್ ಪಾಂಚ್ ವೊಂದಿಗೆ ಅವರು ಮುಖ್ಯವಾಹಿನಿ ಬಾಲಿವುಡ್ ಸಿನೆಮಾದಲ್ಲಿ ಸಕ್ರಿಯರಾಗಿ - That should be 1980 not 1080
- ಜಾಲ್ವಾ (1988) - This should be "ಜಲ್ವಾ"
- ಘುಲಾಮಿ (1985) - That should be ಗುಲಾಮಿ not ಘುಲಾಮಿ
- ಇಸ್ಮತ್ ಚುಗಾಟೈ - That should be ಇಸ್ಮತ್ ಚುಕ್ತಾಯಿ
- ಸಣ್ಣ ಕ್ಯಾಮಿಯೊ(ಸಂಕ್ಷಿಪ್ತ) ಪಾತ್ರ ನಿರ್ವಹಿಸಿದ್ದಾರೆ - That should be ಚಿಕ್ಕ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. Cameo means ಅತಿಥಿ ಪಾತ್ರ
- ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ಮಾಸೂಮ್ಚಿತ್ರಕ್ಕಾಗಿ.- "ಮಾಸೂಮ್ ಚಿತ್ರಕ್ಕಾಗಿ"
- ಸ್ಪರ್ಶ್ಚಿತ್ರಕ್ಕೆ - ಸ್ಪರ್ಶ್ ಚಿತ್ರಕ್ಕೆ
- ವೇಟಿಂಗ್ ಫಾರ್ ಗೋಡೊಟ್ - ವೇಟಿಂಗ್ ಫಾರ್ ಗೋಡೊ
- ಇದು 2006ನೇ ಅಕಾಡೆಮಿ ಪ್ರಶಸ್ತಿಗಳ ಭಾರತೀಯ ಪ್ರವೇಶವಾಗಿದೆ- ಇದು 2006ರ ಸಾಲಿನ ಅಕಾಡೆಮಿ ಪ್ರಶಸ್ತಿಯನ್ನು ಪ್ರವೇಶಿಸಿದ ಭಾರತೀಯ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ.
Start a discussion about ನಸೀರುದ್ದೀನ್ ಷಾ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ನಸೀರುದ್ದೀನ್ ಷಾ.