ಚರ್ಚೆಪುಟ:ದೇವಿ ಶೆಟ್ಟಿ

--ಕೆ.ಸೌಭಾಗ್ಯವತಿ (talk) ೦೪:೫೪, ೧೨ ಜೂನ್ ೨೦೧೪ (UTC)ನಮಸ್ತೆ ರಾಧಾತನಯ ಅವರೆ. ನಿಮ್ಮ ಡಾ.ದೇವಿಪ್ರಸಾದ್ ಶೆಟ್ಟಿ ಮತ್ತು ದೇವಿಶೆಟ್ಟಿ ಲೇಖನಗಳೆರಡನ್ನು ಓದಿದೆ. ಅವೆರಡರ ವಿಷಯ ಒಂದೇ ಆಗಿರುವುದರಿಂದ ಡಾ.ದೇವಿಪ್ರಸಾದ್ ಶೆಟ್ಟಿ ಲೇಖನದೊಳಗೆ ದೇವಿಶೆಟ್ಟಿ ಲೇಖನವನ್ನು ಸೇರ್ಪಡೆಗೊಳಿಸುವುದು ಹೆಚ್ಚುಸರಿ ಎನಿಸುತ್ತದೆ.

Return to "ದೇವಿ ಶೆಟ್ಟಿ" page.