ಚರ್ಚೆಪುಟ:ದಸರಾ
ನವೀನ್, ದಸರಾ ಲೇಖನಕ್ಕೆ ಚಿತ್ರ ಸೇರಿಸಲು ಸಹಾಯ ಮಾಡಿ,ನನಗೇಕೋ ಸಾಧ್ಯವಾಗುತ್ತಿಲ್ಲ ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೬:೩೩, ೨೮ September ೨೦೦೬ (UTC)
- ತ್ರಿವೇಣಿಯವರೆ,ಜಂಭೂಸವಾರಿಯ ಚಿತ್ರ ತಾನೆ? ಈಗ ತಾನೆ ಸೇರಿಸಿದೆ. Naveenbm ೧೬:೪೯, ೨೮ September ೨೦೦೬ (UTC)
- ಧನ್ಯವಾದಗಳು ನವೀನ್. ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೬:೫೨, ೨೮ September ೨೦೦೬ (UTC)
- ತ್ರಿವೇಣಿಯವರೆ,ಜಂಭೂಸವಾರಿಯ ಚಿತ್ರ ತಾನೆ? ಈಗ ತಾನೆ ಸೇರಿಸಿದೆ. Naveenbm ೧೬:೪೯, ೨೮ September ೨೦೦೬ (UTC)
ದಸರಾ / ದಸರ
ಬದಲಾಯಿಸಿದಸರ ಎಂಬುದು ಸರಿಯಾದ ಬಳಕೆ. ರೂಢಿಯಲ್ಲಿ ದಸರಾ ಎಂದು ಬಳಸಲಾಗುತ್ತದೆ.
ದಸರ ಎಂಬುದನ್ನು ಲೇಖನವಾಗಿಟ್ಟುಕೊಂಡು, ದಸರಾ ಇಂದ ರೀಡೈರೆಕ್ಟ್ ಕೊಡುವುದು ಸೂಕ್ತವೆಂದು ನನ್ನ ಅಭಿಪ್ರಾಯ.
ಈಗಿರುವುದು, ಇದಕ್ಕೆ ತದ್ವಿರುದ್ದವಾಗಿದೆ. ನಿಮ್ಮೆಲ್ಲರ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿ. - ಮನ|Mana Talk - Contribs ೦೪:೧೯, ೨೯ September ೨೦೦೬ (UTC)
- ಸರಿ,ದಸರ/ದಸರಾ ಹೇಗೆ ಹುಡುಕಿದರೂ ಲೇಖನ ಸಿಗಬೇಕು ಅಷ್ಟೆ. ಸ್ಥಳಾಂತರಿಸಬಹುದು ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೪:೧೪, ೨೯ September ೨೦೦೬ (UTC)