ನನಗೆ ತಿಳಿದಿರುವ ಮೂಲಗಳ ಪ್ರಕಾರ ಜೈನರಲ್ಲಿ "ದಲಿತ/ಅಸ್ಪೃಶ್ಯ' ಎನ್ನುವ ಯಾವುದೇ ಪಂಗಡವಿಲ್ಲ. "ಪಂಚಮರು' ಎನ್ನುವ ಒಳಪಂಗಡ ದಕ್ಷಿಣ ಭಾರತದ ದಿಗಂಬರ ಪಂಥದಲ್ಲಿದೆಯಾದರೂ ದಲಿತ/ಅಸ್ಪೃಶ್ಯ ಎನ್ನುವ ಅರ್ಥದಲ್ಲ. ಪಂಚಮರು (ಶಾಸ್ತ್ರ ಅಧ್ಯಯನ) ಇತರ (ಉದಾ: ಚತುರ್ಥ - ವ್ಯವಸಾಯ ವೃತ್ತಿ, ಭೋಗಾರ-ವ್ಯಾಪಾರ) ಒಳಪಂಗಡಗಳಿಗಿಂತ ಹೆಚ್ಚಾದ ಗೌರವವನ್ನೇ ಹೊಂದಿದ್ದರು.

ಸರಿಯಾದ ಉಲ್ಲೇಖವನ್ನು ನೀಡದಿರುವ ಕಾರಣ ಇದಕ್ಕೆ ಸಂಭಂದಿಸಿದ ಸಾಲುಗಳನ್ನು ತೆಗೆಯುತ್ತಿದ್ದೀನೆ.

-- ತೇಜಸ್ / ಚರ್ಚೆ/ ೧೮:೨೧, ೨೩ ಫೆಬ್ರುವರಿ ೨೦೧೨ (UTC)

Start a discussion about ದಲಿತ

Start a discussion
Return to "ದಲಿತ" page.