ಚರ್ಚೆಪುಟ:ತೋಕ್ಯೋ
Latest comment: ೨ ತಿಂಗಳುಗಳ ಹಿಂದೆ by Footy2000 in topic ಉಚ್ಚಾರ
ಉಚ್ಚಾರ
ಬದಲಾಯಿಸಿಜಪಾನಿನ ಭಾಷೆಯಲ್ಲಿ ಟೋಕಿಯೋ "ತೋಕ್ಯೋ" ಎಂದು ಉಚ್ಚಾರಿಸಲಾಗುತ್ತದೆ. ಇಂಗ್ಲೀಷ್ ಭಾಷೆಯಲ್ಲಿ "ಟ" ಮತ್ತು "ತ" ಉಚ್ಚಾರ ಕೇವಲ ಒಂದೇ ಅಕ್ಷರ (T) ಇಂದ ಬಳಸಲಾಗುತ್ತದೆ. ಆದರೆ ಕನ್ನಡ ಭಾಷೆಯಲ್ಲಿ ತ ವನ್ನು ಬಳಿಸಬಹುದು. ಈ ಕಾರಣಕ್ಕೆ ಈ ಪುಟವಿನ ಟೈಟಲನ್ನು ಬದಲಯಸಿಬೇಕೆಂದು ಕೇಳಿಕೊಳ್ಳುತ್ತೇನೆ. ಧನ್ಯವಾದಗಳು. Footy2000 (ಚರ್ಚೆ) ೦೦:೫೧, ೮ ಸೆಪ್ಟೆಂಬರ್ ೨೦೨೪ (IST)