ಚರ್ಚೆಪುಟ:ಡಿ. ರಾಜೇಂದ್ರ ಬಾಬು
ರಾಜೇಂದ್ರ ಸಿಂಗ್ ಬಾಬು ಎನ್ನುವವರು ಬೇರೊಬ್ಬ ವ್ಯಕ್ತಿ (ನಿರ್ದೇಶಕ). ಈ ಪುಟದ ಹೆಸರು 'ಡಿ. ರಾಜೇಂದ್ರ ಬಾಬು' ಎಂದಾಗಬೇಕು. ಇಂಗ್ಲೀಶ್ ವಿಕಿಯಲ್ಲಿ ಎರಡೂ ಪುಟಗಳ ಹೆಸರು ಸರಿಯಾಗಿದೆ. --Vikas Hegde (ಚರ್ಚೆ) ೦೫:೪೭, ೨೪ ಜೂನ್ ೨೦೧೫ (UTC)
ಹೆಸರು
ಬದಲಾಯಿಸಿಹೆಸರನ್ನು ಸರಿಮಾಡಲಾಗಿದೆ.Palagiri (ಚರ್ಚೆ) ೦೬:೨೪, ೨೪ ಜೂನ್ ೨೦೧೫ (UTC)
- Thank you --Vikas Hegde (ಚರ್ಚೆ) ೦೬:೫೦, ೨೪ ಜೂನ್ ೨೦೧೫ (UTC)
- ಡಿ. ರಾಜೇಂದ್ರ ಸಿಂಗ್ ಬಾಬು ಪುಟವನ್ನು ಡಿ. ರಾಜೇಂದ್ರ ಬಾಬು ಪುಟಕ್ಕೆ ಪುನರ್ನಿರ್ದೇಶನ ಮಾಡಲಾಗಿದೆ. ಇದು ಸರಿಯಲ್ಲ. ಇಬ್ಬರು ಬೇರೆ ಬೇರೆ ವ್ಯಕ್ತಿಗಳು. ಆದುದರಿಂದ ಡಿ. ರಾಜೇಂದ್ರ ಸಿಂಗ್ ಬಾಬು ಪುಟದಲ್ಲಿ ಅವರ ಬಗ್ಗೆ ಮಾಹಿತಿ ಸೇರಿಸತಕ್ಕದ್ದು.--Pavanaja (ಚರ್ಚೆ) ೦೭:೪೩, ೨೪ ಜೂನ್ ೨೦೧೫ (UTC)
- ಎಸ್. ವಿ. ರಾಜೇಂದ್ರಸಿಂಗ್ ಬಾಬುಹೆಸರಿನ ಲೆಖನ ಬೇರೆ ಇದೆ. Palagiri (ಚರ್ಚೆ) ೦೮:೧೯, ೨೪ ಜೂನ್ ೨೦೧೫ (UTC)
- ಹಾಗಿದ್ದಲ್ಲಿ ಡಿ. ರಾಜೇಂದ್ರ ಸಿಂಗ್ ಬಾಬು ಪುಟವನ್ನು ಅಳಿಸಬೇಕು--Pavanaja (ಚರ್ಚೆ) ೦೮:೫೫, ೨೪ ಜೂನ್ ೨೦೧೫ (UTC)
- ಹೌದು, ಡಿ. ರಾಜೇಂದ್ರ ಸಿಂಗ್ ಬಾಬು ಹೆಸರಿನ ವ್ಯಕ್ತಿ ಇಲ್ಲ. ಹಾಗಾಗಿ ಅದನ್ನು ಅಳಿಸಬೇಕು.--Vikas Hegde (ಚರ್ಚೆ) ೦೯:೧೨, ೨೪ ಜೂನ್ ೨೦೧೫ (UTC)
- ಹಾಗಿದ್ದಲ್ಲಿ ಡಿ. ರಾಜೇಂದ್ರ ಸಿಂಗ್ ಬಾಬು ಪುಟವನ್ನು ಅಳಿಸಬೇಕು--Pavanaja (ಚರ್ಚೆ) ೦೮:೫೫, ೨೪ ಜೂನ್ ೨೦೧೫ (UTC)
- ಎಸ್. ವಿ. ರಾಜೇಂದ್ರಸಿಂಗ್ ಬಾಬುಹೆಸರಿನ ಲೆಖನ ಬೇರೆ ಇದೆ. Palagiri (ಚರ್ಚೆ) ೦೮:೧೯, ೨೪ ಜೂನ್ ೨೦೧೫ (UTC)