ಚರ್ಚೆಪುಟ:ಟೊಮೆಟೊ ಬಟಾಣಿ ಭಾತ್
ಕೇವಲ ಅಡುಗೆ ವಿಧಾನ (ರೆಸಿಪಿ) ಹಾಕುವುದು ಅಷ್ಟು ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಆಹಾರದ ಬಗ್ಗೆ ವಿವರ ನೀಡಿ ತಯಾರಿಕೆಯ ವಿಧಾನವನ್ನೂ ಸೇರಿಸಿದರೆ ಅದು ವಿಶ್ವಕೋಶಕ್ಕೆ ಸರಿಯಾದ ಲೇಖನವಾಗಬಹುದು. ಉದಾಹರಣೆಗೆ ಇಂಗ್ಲಿಶ್ ವಿಕಿಪೀಡಿಯದಲ್ಲಿರುವ ಇಡ್ಲಿ ಬಗೆಗಿನ ಲೇಖನ.--Pavanaja (talk) ೧೬:೪೬, ೨ ಮಾರ್ಚ್ ೨೦೧೫ (UTC)
Start a discussion about ಟೊಮೆಟೊ ಬಟಾಣಿ ಭಾತ್
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಟೊಮೆಟೊ ಬಟಾಣಿ ಭಾತ್.