ಚರ್ಚೆಪುಟ:ಟೆಲಿಗ್ರಾಂ
ಸುದ್ದಿ
ಬದಲಾಯಿಸಿ- ದಿನಾಂಕ ೧೪ - ೭- ೨೦೧೩ ಭಾನುವಾರ ರಾತ್ರಿ ೯:೦೦ ಗಂಟೆಗೆ ಭಾರತದ ಅಂಚೆ ತಂತಿ ನಿಗಮ ಬಿ.ಎಸ್.ಎನ್. ಎಲ್. ಈ ೧೬೫ (೧೬೩) ವರ್ಷದ ಇತಿಹಾಸದ ಟೆಲಿಗ್ರಾಮ್ ವ್ಯವಸ್ಥೆಯನ್ನು ಕೊನೆ ಗೊಳಿಸುವುದಾಗಿ ತೀರ್ಮಾನಿಸಿದೆ. ಆದರೆ ಕೊನೆಯ ತಂತಿ ಸಂದೇಶ ಕಳಿಸಲು ಜನ ಮುಗಿಬಿದ್ದಿರಿಂದ ರಾತ್ರಿ ೧೧.೪೫ ಗಂಟೆಗೆ ಕೊನೆಯ ತಂತಿ ಸಂದೇಶ ಕಳಿಸಲಾಯಿತು ; ಅದೂ ಮಾಜಿ ಪ್ರಾಧಾನಿ ರಾಜೀವ್ ಗಾಂಧಿ ಮಗ ರಾಹುಲ್ ಗಾಂಧಿ ಹಾಗೂ ಸಮಾಚಾರ ವಿಭಾಗದ ಉಪನಿರ್ದೇಶಕ ಎಪ್.ಎಮ್. ಖಾನ್ ರವರಿಗೆ ರವಾನೆಯಾಯಿತು.
- ಈ ವಿಷಯಕ್ಕೆ ಆಧಾರವಾಗಿ ಬಿ ಎಸ್ ಎನ್ ಎಲ್ ನವರು ಬಿಡುಗಡೆ ಮಾಡಿದ ಹೇಳಿಕೆಯನ್ನು ಕೆಳಗೆ ಕೊಟ್ಟಿದೆ.
ಆಧಾರ
ಬದಲಾಯಿಸಿ- Firstpost
- India
- BSNL despatched final telegram today
- Jul 16, 2013
- New Delhi: The last telegram of the 163-year old service was despatched today.
“All messages that were booked on July 14 have been despatched today. It is being done with the help of India Post and our staff,” BSNL spokesperson Sanjay Kumar Sinha told PTI. More than 20,000 telegrams are estimated to have been booked on the day the country bid adieu to telegram service with one of the last messages booked being for Congress vice president Rahul Gandhi.
- A telegram was booked for the young Gandhi just before the computer closed at around 11.45 pm on Sunday at Central Telegraph Office (CTO) in Delhi.
- The CTO, which was used by East India Company to alert their force in Ambala Cantonment about the Indian Revolt of 1857, at Janpath, Delhi closed with around 2,220 applications.
The applications included 91 phonograms, 1,333 billed through computers, 606 billed manually and 191 forms were collected by people.
- This centre closed with revenue collection of around Rs 69,000.
- Though it could not be ascertained which was the last message to be despatched, Sinha said that BSNL is working on to collect details. By Monday afternoon around 12,568 telegrams were despatched.
ತಾಣದ ಕೊಂಡಿ
ಬದಲಾಯಿಸಿ- TOI Flash News and GOOGLE News
- http://www.firstpost.com/india/bsnl-despatched-final-telegram-today-961091.html
ಸಲಹೆ
ಬದಲಾಯಿಸಿಸಲಹೆಗಳು
"ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ಸಲಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ
ತಿದ್ದುಪಡಿ-ಇತರೆ
ಬದಲಾಯಿಸಿ- ೧
- ೨