ಚರ್ಚೆಪುಟ:ಜ್ಞಾನಪೀಠ ಪ್ರಶಸ್ತಿ

ಕನ್ನಡ ಮತ್ತು ಹಿಂದಿ - ಎರಡು ಭಾಷೆಗಳಿಗೂ ಏಳು ಬಾರಿ ಈ ಪ್ರಶಸ್ತಿ ದೊರಕಿದೆ. -ಪವನಜ

ಜ್ಞಾನಪೀಠ ಪ್ರಶಸ್ತಿಗೂ ಭಾರತ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ನನ್ನ ತಿಳಿವಳಿಕೆ. ಸಂಬಂಧವಿದೆಯಾದರೆ ಅದು ಹೇಗೆ ಎಂಬುದನ್ನು ಯಾರಾದರೂ ವಿವರಿಸುವುದು ಉತ್ತಮ.

ಜ್ಞಾನ ಪೀಠದ ಇತಿಹಾಸ ಬರೆಯಲು ಸಹಕರಿಸಿ ಬದಲಾಯಿಸಿ

ಜ್ಞಾನ ಪೀಠ ಪ್ರಶಸ್ತಿಗೂ ಮೂಡಬಿದಿರೆಗೂ ಸಂಬಂಧವಿದೆ. ಸಾಹು ಶಾಂತಿ ಪ್ರಸಾದ್ ಜೈನ್ ಮೂಡಬಿದಿರೆಗೆ ಬಂದಾಗ ನಡೆದ ಒಂದು ಘಟನೆ ಜ್ಞಾನಪೀಠ ಟ್ರಸ್ಟ ಸ್ಥಾಪನೆಗೆ ಕಾರಣವಾಯಿತಂತೆ. ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದವರು ಇಲ್ಲಿ ಬರೆಯುವುದು ಉತ್ತಮ --Ismail 12:04, ೭ April ೨೦೦೬ (UTC) ನನಗೆ ಗೊತ್ತಿಲ್ಲ

ಮಲಯಾಳಂ ಉಚ್ಚಾರ ಬದಲಾಯಿಸಿ

ಮಲಯಾಳಂ ಭಾಷೆಯಲ್ಲಿ ಟ ಉಚ್ಚಾರಣೆ ಡ ಆಗುವುದು ತೀರಾ ಸಾಮಾನ್ಯ. ಪದಾಂತ್ಯದಲ್ಲಿ ಇರುವ ಟ ಹೆಚ್ಚಿನ ಸಂದರ್ಭಗಳಲ್ಲಿ ಡ ಆಗ ಉಚ್ಚರಿಸಲ್ಪಡುತ್ತದೆ. --Ismail 09:37, ೧೪ April ೨೦೦೬ (UTC)

ಬಾಹ್ಯ ಸಂಪರ್ಕ ಸೇರ್ಪಡೆ ಬದಲಾಯಿಸಿ

ಭಾರತೀಯ ಜ್ಞಾನಪೀಠ ಸಂಸ್ಥೆಯ ವೆಬ್ ಸೈಟ್ ನ ಸಂಪರ್ಕವನ್ನು ಸೇರಿಸಿದ್ದೇನೆ. ಇದರಲ್ಲಿರುವ ಕೆಲವು ವಿವರಗಳನ್ನು ಬಳಸಿ ಜ್ಞಾನಪೀಠದ ಇತಿಹಾಸವನ್ನು ಬರೆಯಬಹುದು.--Ismail ೧೩:೩೪, ೧೬ July ೨೦೦೬ (UTC)

Return to "ಜ್ಞಾನಪೀಠ ಪ್ರಶಸ್ತಿ" page.