ಚರ್ಚೆಪುಟ:ಜೋಳದ ರೊಟ್ಟಿ
ಭಕ್ರಿ ಲೇಖನಕ್ಕಾಗಿ ಧನ್ಯವಾದಗಳು. ಆದರೆ "ಭಕ್ರಿ ಕೊಟ್ಟರೆ ಒಮ್ಮೆ ತಿನ್ನಬಹುದು; ಭಕ್ರಿ ಮಾಡುವುದನ್ನು ಹೇಳಿ ಕೊಟ್ಟರೆ ಬೇಕಾದಾಗಲೆಲ್ಲ ತಿನ್ನಬಹುದು" ಅಲ್ಲವೆ? ಮಾಡುವುದು ಕಷ್ಟದ ಕೆಲಸವಾದರೂ ಸರಿ, ಮಾಡಿ ನೋಡೋಣ, ತಿಳಿಸಿ ಕೊಡುವಿರಾ?
ವೆಂ.
Start a discussion about ಜೋಳದ ರೊಟ್ಟಿ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಜೋಳದ ರೊಟ್ಟಿ.