ಚರ್ಚೆಪುಟ:ಚೆಂಗಲರಾಯ ರೆಡ್ಡಿ
ಚೆಂಗಲರಾಯ ರೆಡ್ಡಿ, ಯವರ ಹೆಸರನ್ನು ನಾವು ಯಾರೂ ಕೇಳೇ ಇಲ್ಲವಲ್ಲಾ ಮಹಾಸ್ವಾಮೀ !
(sunkadavar ೦೨:೧೪, ೬ November ೨೦೦೭ (UTC))
ಇದನ್ನೇ ನಾವು ಮೌಢ್ಯಎನ್ನುವುದು. ವಿಶ್ವದ ಕಾರ್ಯಾಚರಣೆಗಳ ಬಗ್ಗೆ ನಾವು ನಿಗ ಇಡುತ್ತೇವೆ. ಆದರೆ, ನಮ್ಮ ಮನೆಯ ಬಗ್ಗೆ ಹೆಚ್ಚಿಗೆ ಗೊತ್ತಿರುವುದಿಲ್ಲ. ಇದು ಸರ್ವೇಸಾಮಾನ್ಯ. ಒಮ್ಮೆ, ರಾಮಕೄಶ್ಣಾಶ್ರಮ ವನ್ನು ಹುಡುಕಿಕೊಂಡು ಅಲೆಯುತ್ತಿದ್ದೆ- ಇದು ಮುಂಬೈ ನಲ್ಲಿ. ಅದು, ಎಸ್. ವಿ. ರೋಡ್ ಎಲ್ಲಿದೆ, ಎಂದು ಯಾರೋ ಹೇಳಿದರು. ಎಸ್. ವಿ. ರೋಡ್ - ಅಂದರೆ,ನನಗೆ ಸ್ವಾಮಿ ವಿವೇಕಾನಂದ ರೋಡ್ ಎನ್ನುವ ವಿಚಾರ ಮೊದಲೆ ತಿಳಿದಿತ್ತು. ನಾನು ರಾಮಕೄಷ್ಣಾಶ್ರಮದ ಬದಿಯಲ್ಲೇ ಇದ್ದ ಒಬ್ಬ ಯುವಕನನ್ನು ವಿವೇಕಾನಂದ ರೋಡ್ ಎಲ್ಲಿದೆ ? ಯೆಂದು ಕೇಳಿದೆ. ಅವನಿಗೆ ಗೊತ್ತಿಲ್ಲವಂತೆ. ಆದರೆ, ಎಸ್. ವಿ. ರೋಡ್ ಗೊತ್ತಂತೆ !
ಚೆಂಗಲರಾಯ ರೆಡ್ಡಿಯವರ ಹೆಸರನ್ನು ಕೇಳದೆ ಇದ್ದರ ಬಗ್ಗೆ ಸ್ವಲ್ಪ ವಿಷಾದ ಪಡಿ. ನಾವು ಯಾರೂ ಕೇಳೇ ಇಲ್ಲವಲ್ಲಾ ಮಹಾಸ್ವಾಮೀ! ಇದು, ನಿಮ್ಮಮೌಢ್ಯತೆಯನ್ನು ಪ್ರದರ್ಶಿಸುತ್ತದೆ. ವಿಕಿಪೀಡಿಯ ಇರುವುದೇ ಅದಕ್ಕೆ. ಓದಿ. ತಯಾರಾಗಿ ಬನ್ನಿ. ಮತ್ತೆ. ಬರೆಯಿರಿ.
Start a discussion about ಚೆಂಗಲರಾಯ ರೆಡ್ಡಿ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಚೆಂಗಲರಾಯ ರೆಡ್ಡಿ.