ಚರ್ಚೆಪುಟ:ಗ್ರಂಥಾಲಯಗಳು

ಲೇಖನದಲ್ಲಿ ಸದಸ್ಯರ ಸಹಿ ಬದಲಾಯಿಸಿ

Sonalcl sakleshpur ಯವರೆ ನೀವು ಕನ್ನಡದಲ್ಲಿ ಬರೆಯುವುದಕ್ಕೆ ಧನ್ಯವಾದಗಳು,ಆದರೆ ಲೇಖನಪುಟಗಳಲ್ಲಿ ಸದಸ್ಯರು ಸಹಿಹಾಕಬಾರದು.ಇದು ವಿಕೀಪೀಡಿಯಾ ನಿಯಮಗಳಲ್ಲಿ ಇಂದು, ಕೇವಲ ಚರ್ಚಪುಟ,ಅರಳಿಕಟ್ಟೆ,ಸಮುದಾಯಪುಟಗಳಲ್ಲಿ ಮಾತ್ರ ಸಹಿಮಾಡಬಹುದು.ಪಾಲಗಿರಿ (talk) ೦೫:೦೨, ೧ ಫೆಬ್ರುವರಿ ೨೦೧೪ (UTC)

Return to "ಗ್ರಂಥಾಲಯಗಳು" page.