ಚರ್ಚೆಪುಟ:ಕ್ಯಾಸನೂರು ಅಡಿಕೆ ತಳಿ
Latest comment: ೧ ವರ್ಷದ ಹಿಂದೆ by 2401:4900:631D:7F15:BA49:C985:C7AE:4F81 in topic ಕ್ಯಾಸನೂರು ಅಡಿಕೆ
ಕ್ಯಾಸನೂರು ಸ್ಥಳೀಯ ನಾಟಿ ಅಡಿಕೆ ತಳಿ
ಬದಲಾಯಿಸಿಕ್ಯಾಸನೂರು ಅಡಿಕೆ ತಳಿ ಒಂದು ಸಧೃಡವಾದ ಉತ್ಕೃಷ್ಟವಾದ ಅಡಿಕೆ ತಳಿ. ಎಲ್ಲೆಲ್ಲೂ ಬೆಳೆಯುವ ಕಡಿಮೆ ಆರೈಕೆಯಲ್ಲಿ ಉತ್ತಮ ಇಳುವರಿ ನೀಡುವ ಹೆಸರಾಂತ ನಾಟಿ ಅಡಿಕೆ ತೋಟ. Maha Journo (ಚರ್ಚೆ) ೧೬:೧೦, ೯ ಸೆಪ್ಟೆಂಬರ್ ೨೦೨೨ (UTC)
ಕ್ಯಾಸನೂರು ಅಡಿಕೆ
ಬದಲಾಯಿಸಿವಿಶ್ವದಲ್ಲೇ ಅಧಿಕ ಇಳುವರಿ ಕಡಿಮೆ ರೋಗ ಭಾದೆ ಇರುವ ಏಕೈಕ ಅಡಿಕೆ ಕ್ಯಾಸನೂರು ಸ್ಥಳೀಯ ತಳಿ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಸೀಮೆಯ ಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಳೆಯುತ್ತಾರೆ. ಈ ತಳಿಯ ಅಡಕೆ ಸಸಿಗಳನ್ನು ದೇಶದ ನಾನಾ ಮೂಲೆಗಳಗೆ ಆಸಕ್ತರು ಓಯ್ದು ಬೆಳೆದಿದ್ದಾರೆ. ಎಲ್ಲ ಕಡೆಯೂ ಒಗ್ಗಿಕೊಳ್ಳುವ ಏಕೈಕ ತಳಿ ಎಂದರೆ ಕ್ಯಾಸನೂರು ಅಡಿಕೆ ಮಾತ್ರ 2401:4900:631D:7F15:BA49:C985:C7AE:4F81 ೦೮:೧೩, ೧೦ ಅಕ್ಟೋಬರ್ ೨೦೨೩ (IST)