ಚರ್ಚೆಪುಟ:ಕೋಟೇಶ್ವರ
ಇದು ಮೂಲತಹ ನಿಶ್ಚಿತಾ.ಎಚ್.ಎಸ್ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.
ನಮಸ್ಕಾರ ನಿಶ್ಚಿತಾ ಅವರೆ ನನ್ನ ಹೆಸರು ವಿಜಯಲಕ್ಷ್ಮಿ ,ಮೊದಲಿಗೆ ನಿಮ್ಮ ಲೇಖನದ ಚರ್ಚೆಯ ವಿಷಯವು ಬಹಳ ಚೆನ್ನಾಗಿದೆ. ನಿಮ್ಮ ಲೇಖನ ತುಂಬ ಚೆನ್ನಾಗಿದೆ ಮತ್ತು ತುಂಬ ಸುಂದರವಾಗಿ ರಚಿಸಿದ್ದಿರಿ. ವಿಷಯ ಸಂಗ್ರಹ ಬಹಳಷ್ಟು ಮಾಡಿರುವಿರಿ. ನೀವು ಹಾಕಿರುವ ಚಿತ್ರಗಳು ಬಹಳ ಸೂಕ್ತವಾಗಿವೆ ಎಂಬುದು ನನ್ನ ಅಭಿಪ್ರಾಯ.--Vijaya Lakshmi G.V (ಚರ್ಚೆ) ೧೫:೧೬, ೧೨ ಜನವರಿ ೨೦೧೬ (UTC)
ನಮಸ್ಕಾರ ನಿಶ್ಚಿತ ಅವರೆ ನನ್ನ ಹೆಸರು ರಮ್ಯ.ಎಸ್, ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ನನಗೆ ಕೋಟೇಶ್ವರ ಗ್ರಾಮದ ಬಗ್ಗೆ ತಿಳಿದುಕೊಳ್ಳಲು ಒಂದು ಅವಕಾಶ ಕೊಟ್ಟಿತು. ನೀವು ಹಾಕಿರುವ ಚಿತ್ರವು ಅರ್ಥಪೂರ್ಣವಾಗಿದೆ ಹಾಗು ಮತ್ತಷ್ಟು ಲೇಖನ ಬರೆಯಬೇಕೆಂಬುದು ನನ್ನ ಸಲಹೆ.#ವಿಮಾಗಣಕ--Ramya.s 025 (ಚರ್ಚೆ) ೧೦:೪೭, ೧೧ ಜನವರಿ ೨೦೧೬ (UTC)
ನಮಸ್ಕಾರ ನಿಶ್ಚಿತ ಅವರೆ ನನ್ನ ಹೆಸರು ಪ್ರೀತಿ.ಎ , ನಿಮ್ಮ ಲೇಖನದಲ್ಲಿ ಬಹಳಷ್ಟು ವಿಷಯವನ್ನು ಸಂಗ್ರಹಿಸಿದ್ದಿರಿ. ನನಗೆ ಕೋಟೇಶ್ವರದ ಬಗ್ಗೆ ಅನೇಕ ವಿಷಯ ತಿಳಿದು ಬಂದ್ದಿದೆ. ಇನ್ನಷ್ಟು ಹೊಸ ಲೇಖನಗಳನ್ನು ಬರೆಯಬೇಕು ಎಂದು ನನ್ನ ಸಲಹೆ. #ಅಪಾಯ ನಿರ್ವಹಣೆ--Preethirita (ಚರ್ಚೆ) ೧೧:೦೨, ೧೧ ಜನವರಿ ೨೦೧೬ (UTC)
ನಮಸ್ಕಾರ ನಿಶ್ಚಿತ ಅವರೆ ನನ್ನ ಹೆಸರು ಸುಶ್ಮಿತ ನಿಮ್ಮ ಲೇಖನ ಬಹಳ ಚೆನ್ನಗಿ ಮೂಡಿಬಂದಿದೆ, ನಿಮ್ಮ ಲೇಖನದಲ್ಲಿ ನನಗೆ ಸ್ಥಳದ ಪರಿಚಯ ತುಂಬ ಸುಂದರವಾಗಿ ಮಾಡಿದ್ದಿರಿ. ಸ್ಥಳದ ಬಗ್ಗೆ ಬಹಳ ವಿವರ ಸಂಗ್ರಹಿಸಿದ್ದೀರಿ, ಸ್ಥಳದ ವಿಶೆಷತೆ ನನಗೆ ಇಷ್ಟವಾಗಿದೆ ಮತ್ತು ನಿಮ್ಮ ಲೆಖನದಲ್ಲಿ ಕಂಡುಬಂದ ಚಿತ್ರಗಳು ಸ್ಥಳವೊಮ್ಮೆಯಾದರು ಕಾಣಬೇಕೆಂದು ಪ್ರೆರೇಪಿಸುತ್ತದೆ. ನಿಮ್ಮ ಲೆಖನ ಸುಂದರವಾಗಿ ಮೂಡಿಬಂದಿರುವುದಕ್ಕೆ ಧನ್ಯವಾದಗಳು.--Sushmitha yogesh (ಚರ್ಚೆ) ೦೫:೫೬, ೧೩ ಜನವರಿ ೨೦೧೬ (UTC)
ನಮಸ್ಕಾರಗಳು.ನನ್ನ ಹೆಸರು ಪಿ.ಎನ್ ನಿವೇದಿತಾ.ನಿಮ್ಮ ಕೋಟೇಶ್ವರ ಲೇಖನವು ಒಂದು ಉತ್ತಮವಾದ ವಿಷಯವಾಗಿದ್ದು,ಈ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒಳಗೊಂಡಿದೆ.ಕರಾವಳಿಯ ಬಗ್ಗೆ ಹಾಗು ಅಲ್ಲಿನ ಪುಣ್ಯಕ್ಷೇತ್ರ ಮತ್ತು ವೈಶಿಷ್ಟ್ಯತೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವು ಹೆಚ್ಚು ಉಪಯುಕ್ತವಾಗಿದೆ.ನಿಮ್ಮ ಲೇಖನದಲ್ಲಿ ನೀವು ಸಂಗ್ರಹಿಸಿರುವ ಚಿತ್ರಗಳು ಹಾಗು ವಿಷಯಗಳು,ಓದುಗರಲ್ಲಿ ಆಸಕ್ತಿಯನ್ನುಂಟುಮಾಡುವುದಲ್ಲದೆ,ಮನಸ್ಸಿಗೆ ಮುದವನ್ನು ನೀಡುತ್ತದೆ.ಇಂತಹ ಒಳ್ಳೆಯ ವಿಷಯವನ್ನು ಆರಿಸಿಕೊಂಡು,ಓದುಗರ ಜ್ಞಾನ ಹೆಚ್ಚಿಸುವಲ್ಲಿ ನೀವು ವಹಿಸಿದ ಶ್ರಮ ಗಮನಾರ್ಹ.ಒಂದು ಒಳ್ಳೆಯ ಲೇಖನವನ್ನು ವಿಕಿಪೀಡಿಯಾದ ಮೂಲಕ ನಮ್ಮ ಮುಂದಿಟ್ಟಿದಕ್ಕೆ ನಿಮಗೆ ನನ್ನ ಧನ್ಯವಾದಗಳು.--P.N Niveditha (ಚರ್ಚೆ) ೧೮:೪೦, ೧೬ ಜನವರಿ ೨೦೧೬ (UTC)
Start a discussion about ಕೋಟೇಶ್ವರ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಕೋಟೇಶ್ವರ.