ಚರ್ಚೆಪುಟ:ಕಲಿಕೆ (ಸಂಸ್ಥೆ)

User:Pavanaja ವಿಕಿಪೀಡಿಯ ಕಲಿಕೆ ಇತ್ಯಾದಿಗಳ ಬಗ್ಗೆ ಈ ಲೇಖನದಲ್ಲಿ ಬರೆದಿರುವುದು ಜಾಹೀರಾತಿನಂತಿದೆ. ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ವಿಕಿಪೀಡಿಯದೊಂದಿಗೆ ಮಾಡುವ ಕೆಲಸಗಳನ್ನು ವಿಶ್ವಕೋಶದಲ್ಲಿ ನಮೂದಿಸುವ ಅಗತ್ಯವಿಲ್ಲ ಅಲ್ಲವೇ? ಇದು ವಿಕಿ ನಿಯಮಗಳಿಗೂ ವಿರುದ್ಧ. ವಿಕಿಯಲ್ಲಿ ಸೇರಿಸಲಾಗುತ್ತಿರುವ ಸಂಸ್ಥೆಗಳು ವಿಶ್ವಕೋಶದಲ್ಲಿ ನಮೂದಾಗಲು ಯೋಗ್ಯ ಎಂದು ನಿರ್ಧರಿಸುವ ಪಟ್ಟಿ ಸಿದ್ಧವಾಗಬೇಕಿದೆ. Wikipedia is not a directory ಮತ್ತು Wikipedia:Notability ಇವುಗಳನ್ನು ಸಮಗ್ರವಾಗಿ ಕನ್ನಡ ವಿಕಿಪೀಡಿಯಕ್ಕೆ ಅನ್ವಯವಾಗುವಂತೆ ಅಳವಡಿಸಿಕೊಳ್ಳಬೇಕಿದೆ. ಈ ಬಗ್ಗೆ ಒಂದು ಚರ್ಚೆಯನ್ನು ಅರಳೀಕಟ್ಟೆಯಲ್ಲಿ ಪ್ರಾರಂಭಿಸುತ್ತಿದ್ದೇನೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೧೬, ೧೨ ಮೇ ೨೦೧೫ (UTC)

Return to "ಕಲಿಕೆ (ಸಂಸ್ಥೆ)" page.