ಸಾಕಷ್ಟು ಕಡೆ ನಮ್ಮ ಬಸವರಾಜ ತಳವಾರರು 'ಎಶಿಯ' ಎಂದು ಬಳಸಿಬಿಟ್ಟಿದ್ದಾರೆ... ಇದನ್ನ ಸಾಧ್ಯವಾದ ಕಡೆಯೆಲ್ಲ ಸರಿಪಡಿಸಬೇಕಾಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 09:09, ೨೪ March ೨೦೦೬ (UTC)

ಏಶಿಯ ಅಥವ ಏಶ್ಯಾ?

ಬದಲಾಯಿಸಿ

"Asia" ವನ್ನು ಹೇಗೆ transliterate ಮಾಡಿದರೆ ಸರಿ ಹೇಳಿ. ಮೂರು optionಗಳಿವೆ.

  1. ಏಶಿಯ
  2. ಏಶ್ಯಾ
  3. ಏಶಿಯಾ

ಒಂದನ್ನು ಒಪ್ಪಿಕೊಂಡರೆ, ಮಿಕ್ಕಿದ್ದನ್ನು ಹಾಗೆಯೇ ಮಾರ್ಪಡಿಸುತ್ತೇನೆ.
-- Sudarshanhs 18:43, ೨೪ March ೨೦೦೬ (UTC)

Return to "ಏಷ್ಯಾ" page.