ಚರ್ಚೆಪುಟ:ಎಸ್.ಎಲ್. ಭೈರಪ್ಪ
ಈ ಲೇಖನಕ್ಕೆ ಸೇರಿಸಲಾದ ಹಲವು ಭಾಗಗಳು (ಮೊದಲ ಆವೃತ್ತಿ - ಬರಹದ ವ್ಯತ್ಯಾಸ ನೋಡಿ) ಮಾನ್ಯ ಪವನಜರವರ ಕೊಡುಗೆ.
ಪ್ರಾರಂಭವಾಗಿ ಹಾಕಲಾದ ಲೇಖನ ಕೊಡುಗೆ ನೀಡಿದ ಗೌರವ ಕೆಳಗಿನಂತೆ ಮಾನ್ಯ ಪವನಜರವರಿಗೆ ಸಲ್ಲುತ್ತದೆ:
ಲೇಖನ -ಆರ್. ಜಿ. ಹಳ್ಳಿ ನಾಗರಾಜ್
ಕೃಪೆ - ವಿಶ್ವ ಕನ್ನಡ (ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ)
ಯುನಿಕೋಡ್‌ಗೆ ಬದಲಾವಣೆ - ಯು. ಬಿ. ಪವನಜ
--hpnadig ೧೭:೧೭, ೧೪ ನವೆಂಬರ್ ೨೦೦೪ (UTC)
ಅವರ ಪೂರ್ಣ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ
ಬದಲಾಯಿಸಿಮಾಹಿತಿ ಮೂಲ: http://www.hindu.com/2007/04/21/stories/2007042111980400.htm
ಭೈರಪ್ಪನವರ ಪೂರ್ತಿ ಹೆಸರು
ಬದಲಾಯಿಸಿಒಂದು ತಿಂಗಳಿನಿಂದ ಒಂದೇ ಉಸಿರಿನಲಿ ಕುತೂಹಲದಿಂದ ಓದುತಿದ್ದ ಎಸ್.ಎಲ್ .ಬೈರಪ್ಪ ರವರ "ಆವರಣ " ಕಾದಂಬರಿ ಸಂಪೂರ್ಣಗೊಳಿಸಿದ ಸಾರ್ಥಕತೆ ಸಮಾದಾನ ತಂದಿದೆ . ಹಿಂದಿನ ಮುಸಲ್ಮಾನ ಬಾದಶಹಗಳು ಮಾಡಿದ ತಪ್ಪನ್ನು ಸಮರ್ತಿಸುತ್ತಿರುವ ಇಂದಿನ ರಾಜಕಾರಣಿಗಳ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಗು ಮತಗಳ ಪಡೆಯಲು ಹಿಂದೂ ಕ್ರೈಸ್ತ ಮುಸಲ್ಮಾನರ ಮತಗಳನ್ನು ಉಪಯೋಗಿಸುತ್ತಿರುವ ರೀತಿ ರೀವಾಜುಗಳ ಬೆಂಬೆತ್ತಿ ಪುರಾವೆಗಳ ಸಮೇತ ನಿರೂಪಿಸಿರುವ ಎಸ್.ಎಲ್ .ಬೈರಪ್ಪ ರವರ ಪಾದರವಿಂದಗಳಿಗೆ ನಮಿಸುವೆ ...
ಭೈರಪ್ಪನವರ ಪೂರ್ತಿ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಎಂದು. ಅದು ಸಂತೇಶಿವರ; ಶಾಂತೇಶ್ವರ ಅಲ್ಲ.