ಚರ್ಚೆಪುಟ:ಎಚ್. ಜಿ ಗೋವಿಂದೇಗೌಡರು
Latest comment: ೧ ವರ್ಷದ ಹಿಂದೆ by 59.99.203.114
ಲೇಖನಕ್ಕೆ ಧನ್ಯವಾದ. ಈ ಲೇಖನಕ್ಕೆ ಉಲ್ಲೇಖನಗಳನ್ನು ಒದಗಿಸಲು ಸಾಧ್ಯವೇ? ಜೊತೆಗೆ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುವಾಗ ಅದು ವಿಶ್ವಕೋಶಕ್ಕೆ ಹೊಂದುವಂತಿರಲಿ. ಉದಾ: ಎಚ್. ಜಿ ಗೋವಿಂದೇ ಗೌಡರು (ಹುಟ್ಟಿದ ದಿನ), ಎಲಿ ಹುಟ್ಟಿದರು, ಯಾಕೆ ಅವರು ಪ್ರಸಿದ್ಧರು ತಿಳಿಸಿ. ಅವರ ಮತ್ತೊಂದು ನಾಮದೇಯ ತಿಳಿಸಬಹುದು. ಜೊತೆಗೆ ಅದಕ್ಕೆ ನಂಬಲರ್ಹ ಮೂಲಕಗಳನ್ನು ಸೇರಿಸುವುದರಿಂದ ನೀವು ಸೇರಿಸಿದ ಈ ಪುಟವನ್ನು ಮತ್ತು ಅದರಲ್ಲಿರುವ ಮಾಹಿತಿಯನ್ನು ಓದುವವರು ನಂಬಬಹುದಾಗಿರುತ್ತದೆ.~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೨೬, ೨೦ ಜನವರಿ ೨೦೧೬ (UTC)
- ನಮಸ್ತೆ ಸರ್,
- ಶ್ರೀ ಹೆಚ್.ಜಿ.ಗೋವಿಂದೇ ಗೌಡರವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ 2016 ಜನವರಿ 6 ರಂದು ನಿಧನರಾದರು. (ಕೊಪ್ಪ ತಾಲ್ಲೂಕು)
- ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕೊಪ್ಪದಲ್ಲಿ 2016 ಜನವರಿ 6ರಂದು ನಿಧನರಾದರು. 117.198.253.122 ೧೧:೧೯, ೨೯ ಡಿಸೆಂಬರ್ ೨೦೨೧ (UTC)
ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕೊಪ್ಪದಲ್ಲಿ 2016 ಜನವರಿ 6ರಂದು ನಿಧನರಾದರು
ಸರ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ( ಎನ್.ಆರ್.ಪುರ ತಾಲ್ಲೂಕಿನ ಕೊಪ್ಪ ಅಲ್ಲ). ಜನನ ಎನ್.ಆರ್.ಪುರ, ಮರಣ ಕೊಪ್ಪ ತಾಲ್ಲೂಕು.
ಗೋವಿಂದೇ ಗೌಡರು ಸರಳ ಸಜ್ಜನಿಕೆಯ ವ್ಯಕ್ತಿ. 59.99.203.114 ೧೦:೦೩, ೧೨ ಸೆಪ್ಟೆಂಬರ್ ೨೦೨೩ (IST)