ಇದು ಯುಗಾದಿ…. ಉಗಾದಿ ಅಲ್ಲ. ಭಾರತೀಯ ಪದಗಳ ಅರ್ಥವನ್ನು ಆಂಗ್ಲ ಭಾಷೆಯಲ್ಲಿ ಅಷ್ಟು ಸುಲಭವಾಗಿ ಪ್ರಕಟಗೊಳಿಸಲಾಗದು.. ಅದಕ್ಕೆಂದೇ ಯು ಅನ್ನೋ ಅಕ್ಷರವನ್ನು ‘Yu ‘ ಅಂತಲೋ ಅಥವಾ ‘U ‘ ಅಂತಲೋ ಬಳಸುತ್ತಾರೆ. ಹಾಗೆ ಬರೆದ ಮೇಲೆ ಪುನಃ ಕನ್ನಡಕ್ಕೆ ಭಾಷಾಂತರಿಸಿದಾಗ ‘U‘ನ್ನು ‘ಉ’ ಅಂತ ಬಗೆದು ಉಗಾದಿ ಅಂತ ಬರೆಯುತ್ತಾರೆ.ಆದರೆ ವಾಸ್ತವದಲ್ಲಿ ಯುಗ ಅಂದ್ರೆ ವರ್ಷ ಯುಗಾದಿ ಅಂದ್ರೆ ವರ್ಷದ ಮೊದಲು.. ಉಗಾದಿ ಅನ್ನುವುದು ಅಸಮರ್ಪಕವಾಗುತ್ತದೆ.

ಈ ಲೇಖನವನ್ನು ಯುಗಾದಿ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ~ ತೇಜಸ್ ೦೧:೪೦, ೬ ಏಪ್ರಿಲ್ ೨೦೧೧ (UTC)
Return to "ಉಗಾದಿ" page.