ಮುಖ್ಯ ಮೆನು ತೆರೆ

ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಂಬರೀಶ್, ಅಂಬಿಕಾ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ಶಿವರಾಮ, ಸುಧೀರ್, ವಿಶ್ವ ವಿಜೇತ, ಕಾಂಚನಾ ರವರು ಕಾಣಿಸಿಕೊಂಡಿದ್ದರು. ಪ್ರೇಮಾಲಯ ಪಿಕ್ಚರ್ಸ್‍ನ ಬ್ಯಾನರ್‍ನಲ್ಲಿ ಈ ಚಿತ್ರ ಮೂಡಿಬಂದಿತ್ತು. ಈ ಚಿತ್ರದ ನಿರ್ಮಾಪಕ ಆರ್ ವೆಂಕಟರಾಮನ್. ಈ ಚಿತ್ರದ ಸಹ-ನಿರ್ಮಾಪಕರು ಬಿ ರಾಮಾನುಜಾಚಾರ್ಯರು ಮತ್ತು ಪಂಡಿತ್. ಈ ಚಿತ್ರದ ನಿರ್ಮಾಣ ವಸ್ಥಾಪಕ ಪ್ರಸನ್ನ, ವಿಶುಕುಮಾರ್ , ಮನೊಹರನ್.

ಚದುರಂಗ (ಚಲನಚಿತ್ರ)
ಚದುರಂಗ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಆರ್.ವೆಂಕಟರಾಮನ್
ಪಾತ್ರವರ್ಗಅಂಬರೀಶ್ ಅಂಬಿಕ ಮುಖ್ಯಮಂತ್ರಿ ಚಂದ್ರು
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಪ್ರೇಮಾಲಯ ಪಿಕ್ಚರ್ಸ್