ಗೌಡ್ ಸಾರಂಗ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸಾರಂಗ್ ಮತ್ತು ಈಗ ಅಳಿವಿನಂಚಿನಲ್ಲಿರುವ ಗೌಡ್ ಎಂಬ ರಾಗದ ಗುಣಲಕ್ಷಣಗಳನ್ನು ಸಂಯೋಜಿಸುವ ರಾಗವಾಗಿದೆ . [] ರಾಗಗಳ ಸಾರಂಗ್ ಕುಟುಂಬದ ಇತರ ಸದಸ್ಯರಂತಲ್ಲದೆ, ಗೌಡ್ ಸಾರಂಗ್ ನ್ನು ಸಾಮಾನ್ಯ ಕಾಫಿ ಥಾಟ್ ಗಿಂತ ಕಲ್ಯಾಣ್ ಥಾಟ್‌ಗೆ ಸೇರಿಸಲಾಗಿದೆ. []

ಭಾರತೀಯ ರಾಷ್ಟ್ರಗೀತೆ ಜನಗಣ ಮನವನ್ನು ಗೌಡ್ ಸಾರಂಗ್ ರಾಗದಲ್ಲಿ ಹಾಡಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಭಾರತದ ರಾಷ್ಟ್ರಗೀತೆಯು ರಾಗ ಬಿಲಾವಲ್‌ನಲ್ಲಿದೆ ಎಂದು ಹೇಳಲಾಗಿತ್ತಾದರೂ, [] ಅದು ಹಾಗಲ್ಲ. ಗೀತೆಯ ಸಂಪೂರ್ಣ ರಾಗವನ್ನು ಬದಲಾಯಿಸುವ ಒಂದು ನಿರ್ದಿಷ್ಟ ಸ್ವರವಿದೆ . ರಾಷ್ಟ್ರಗೀತೆಯಲ್ಲಿ, ತೀವ್ರ ಮಧ್ಯಮ ಸ್ವರ ಉಪಯೋಗಿಸಲಾಗಿದೆ. ರಾಗ ಬಿಲಾವಲ್‌ನಲ್ಲಿ ತೀವ್ರ ಮಧ್ಯಮ ಸ್ವರವಿಲ್ಲ (ನಿಸ್ಸಂಶಯವಾಗಿ, ರಾಗ ಬಿಲಾವಲ್ ಎಲ್ಲಾ ಶುದ್ಧ ಸ್ವರಗಳ ರಾಗವಾಗಿದೆ ಮತ್ತು ಬೇರೆ ಯಾವುದೇ ರೀತಿಯ ಸ್ವರಗಳಿಲ್ಲ). [] ಆದರೆ ಗೌಡ್ ಸಾರಂಗ್ ರಾಗವು ತೀವ್ರ ಮಧ್ಯಮ ಸ್ವರ ಹೊಂದಿದೆ . [] ಇದರಿಂದ ಭಾರತದ ರಾಷ್ಟ್ರಗೀತೆಯಾದ ಜನಗಣ ಮನ ರಾಗ ಗೌಡ್ ಸಾರಂಗ್‌ನಲ್ಲಿದೆ.

ಸಿದ್ಧಾಂತ

ಬದಲಾಯಿಸಿ

ಆರೋಹಣ :   ಅವರೋಹಣ :  

ಸ್ವರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Bor & Rao 1999.
  2. OEMI:GS.
  3. "Lesser known facts on Jana Gana Mana, India's National Anthem".
  4. "Raag Alhaiya Bilawal - Hindustani Classical Music". Tanarang.com. Archived from the original on 2020-08-08. Retrieved 2022-08-25.
  5. www.tanarang.com https://web.archive.org/web/20200701205356/http://www.tanarang.com/english/gaud-sarang_eng.htm. Archived from the original on 1 July 2020. {{cite web}}: Missing or empty |title= (help)

ಮೂಲಗಳು

ಬದಲಾಯಿಸಿ