ಗೋಷ್ವಾರೆ ಸಿದ್ಧಾಂತ
ಕೈಗಾರಿಕೋದ್ಯಮ, ವ್ಯಾಪಾರ ಸಂಸ್ಥೆ ಇವೇ ಮುಂತಾದ ವ್ಯವಸ್ಥೆಗಳಲ್ಲಿ ನಿವೇಶನಸಾಮಗ್ರಿಗಳ (ಎಂದರೆ ಆಯಾ ವ್ಯವಸ್ಥೆಗೆ ಹೊರಗಿನಿಂದ ಪಡೆದು ಒದಗಿಸುವ ಸಾಮಗ್ರಿಗಳು; ಉದಾಹರಣೆಗೆ, ಒಂದು ಕೈಗಾರಿಕೋದ್ಯಮದಲ್ಲಿ ಕಚ್ಚಾ ಸರಕುಗಳು ಮುಖ್ಯ ನಿವೇಶನ ಸಾಮಗ್ರಿಗಳು) ಯಾದಿಯ ಕ್ರಮಬದ್ಧ ತಯಾರಿಕೆ, ಅದರ ಅಧ್ಯಯನ ಮತ್ತು ಅದರಿಂದ ತೀರ್ಮಾನಗಳ ನಿಗಮನ (ಇನ್ವೆಂಟರಿ ಥಿಯರಿ). ಹೆಚ್ಚಿನ ವಿವರಗಳಿಗೆ ತಪಶೀಲು ಸಿದ್ಧಾಂತ.