ಬುದ್ಧ

ಇದು ಟಿಬೇಟ್ ಜನರ ದೇವಾಲಯವಾಗಿದೆ. ಈ ದೇವಾಲಯವು ಕೊಡಗು ಜಿಲ್ಲೆಯ ಕುಶಾಲನಗರದಿಂದ ೬ ಕಿ.ಮಿ ದೂರದಲ್ಲಿದೆ.ಇದು ಬಯಲು ಕೊಪ್ಪೆಯಲ್ಲಿ ಸ್ಥಪನೆಯಾಗಿದೆ.ಇದು ಭರತದಲ್ಲಿ ಎರಡನೇಯ ದೊಡ್ಡ ಟಿಬೇಟ್ ದೆವಾಲಯವಾಗಿದೆ.ಈ ದೇವಾಲಯದಲ್ಲಿ ಒಟ್ಟು ೭೦೦೦ ಸನ್ಯಸಿಗಲು ಹಾಗು ಮಕ್ಕಳು ಇದ್ದಾರೆ.ಹಿಂದಿನ ಕಾಲದಲ್ಲಿ ಛಿನೀಯರು ಟಿಬೇಟ್ ಅನ್ನು ಆಕ್ರಮಣ ಮಾಡಿ ಕೈವಶಮಾಡಿಕೊಂದರು.ಆ ಸಂದರ್ಭದಲ್ಲಿ ಅಲ್ಲಿನ ಜನರು ಬಯಲು ಕೊಪ್ಪೆಯಲ್ಲಿ ಬಂದು ಅವರ ಸಂಸ್ಥೆಯನ್ನು ೧೯೭೨ ರಲ್ಲಿ ಸ್ಥಪಿಸಿದರು. ಈ ದೇವಾಲಯದಲ್ಲಿ ಈಗ ಒಟ್ಟು ೭೦೦೦ ಸನ್ಯಸಿಗಲು ಹಾಗು ಮಕ್ಕಳು ಇದ್ದಾರೆ. ಈ ಸಂಸ್ಥೆಯಲ್ಲಿ ವಿಧ್ಯೆಯನ್ನು ಮಾಥ್ರ ಕಲಿಸುವುದಲ್ಲದೆ ಇದೊಂದು ಪ್ರವಾಸಿಗರ ಮನವನ್ನು ಸೆಳೆಯುವ ಆಕರ್ಶಕವಾದ ಸ್ಥಳವಾಗಿದೆ ವಿವಿದೆಡೆಯಿಂದ ಜನರು ಬರುತ್ತಾರೆ. ಈ ದೇವಾಲಯದಲ್ಲಿ ಸನ್ಯಸಿಗಳಿಗೆ ಉಳಿದುಕೊಳ್ಳಲು ವ್ಯವಸ್ತೆ ಇದೆ. ಈ ದೇವಾಲಯದಲ್ಲಿ ನಮಗೆ ಟಿಬೇಟ್ ಜನರ ಸಂಪ್ರದಾಯವನ್ನು ಕಾಣಬಹುದಾಗಿದೆ. ಈ ದೇವಾಲಯದಲ್ಲಿ ತುಂಬ ಪ್ರಸಿದ್ಧವಾದ ವಿಧ್ಯಾಸಂಸ್ಥೆ ಇದೆ.ಈ ದೇವಾಲಯದ ಒಂದು ಅದ್ಬುತವೆನ್ದರೆ ೪೦ ಅಡಿ ಎತ್ಯರವಿರುವ ಗೋಳ್ಡನ್ ಬುದ್ಧ,ಇದು ಬಹಳ ಆಕರ್ಶಕವಾಗಿದೆ.ಈ ದೇವಾಲಯದ ಮತ್ತು ಸಂಸ್ಥೆಗಳ ಗೋಡೆಗಳು ಸುಂದರವಾದ ಚಿತ್ರದಿಂದ ಅಲಂಕರಿಸಲಾಗಿದೆ, ಅ ಚಿತ್ರಗಳು ಟಿಬೇಟ್ ಜನರ ಸಂಪ್ರದಾಯವನ್ನು ನಮಗೆ ತಿಲಿಸಿಕೊಡುತ್ತದೆ.ದೇವಾಲಯದಲ್ಲಿ ಹೂಗಳು ಮತ್ತು ಅಗರಬತ್ತಿಗಳಿಂದ ಅಲಂಕರಿಸಲಾಗಿದೆ.ದೇವಾಲಯ ಮಾತ್ರವಲ್ಲದೆ ಇಲ್ಲಿ ಟಿಬೇಟ್ ಜನರ ಸಂಪ್ರದಾಯಕ್ಕೆ ತಕ್ಕಂತೆ ಅವರು ತೊಡುವಂತಹ ಬಟ್ಟೆಗಳು,ಆಭರಣಗಳು ದೊರಕುತ್ತದೆ.