ಗೋಪಿನಾಥ್ ಬೋರ್ಡೊಲೋಯಿ
ಅಸ್ಸಾಂ ರಾಜ್ಯದ ಮುಖ್ಯಮಂತ್ರಿ
ಗೋಪಿನಾಥ್ ಬೋರ್ಡೊಲೋಯಿ(೧೮೯೦-೧೯೫೦) ಇವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವತಂತ್ರ ಭಾರತದಲ್ಲಿ ಅಸ್ಸಾಮ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಗಾಂಧಿವಾದಿಯಾಗಿ ಲೊಕಪ್ರಿಯರಾಗಿದ್ದರು. ಇವರಿಗೆ ಮರಣೋತ್ತರವಾಗಿ ೧೯೯೯ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.[೧]
ಗೋಪಿನಾಥ್ ಬೋರ್ಡೊಲೋಯಿ | |
---|---|
ವೈಯಕ್ತಿಕ ಮಾಹಿತಿ | |
ಜನನ | ರೋಹಾ ಅಸ್ಸಾಮ್ | ೬ ಜೂನ್ ೧೮೯೦
ಮರಣ | 5 August 1950 ಗುವಾಹಟಿ, ಅಸ್ಸಾಮ್ | (aged 60)
ರಾಷ್ಟ್ರೀಯತೆ | ಭಾರತೀಯ |
ಸಂಗಾತಿ(ಗಳು) | ಸುರಾವಾಲ ಬೊರ್ಡೋಲೋಯಿ |
ವೃತ್ತಿ | ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ಸಾಂ ನ ಪ್ರಧಾನಿ ಸ್ವಾತಂತ್ರ್ಯೋತ್ತರದಲ್ಲಿ ಅಸ್ಸಾಂ ನ ಮುಖ್ಯಮಂತ್ರಿ, ಬರಹಗಾರ |
ಧರ್ಮ | ಹಿಂದೂ |
ಮಿಲಿಟರಿ ಸೇವೆ | |
ಪ್ರಶಸ್ತಿಗಳು | ಭಾರತ ರತ್ನ (೧೯೯೯) |