ಗುಸ್ತಾವ್ ರಾಬರ್ಟ್ ಕಿರ್ಕಾಫ್

ಗುಸ್ತಾವ್ ರಾಬರ್ಟ್ ಕಿರ್ಕಾಫ್

ಗುಸ್ತಾವ್ ರಾಬರ್ಟ್ ಕಿರ್ಕಾಫ್, ಜರ್ಮನಿಯ ಸುಪ್ರಸಿದ್ಧ ಭೌತವಿಜ್ಞಾನಿ. ಇವರು ಕ್ರಿ.ಶ ೧೮೨೪ ರಂದು ಜನಿಸಿದರು. ರೋಹಿತದರ್ಶನ ವಿಜ್ಞಾನದ ಸಂಸ್ಥಾಪಕ ಜರ್ಮನ್ ಭೌತವಿಜ್ಞಾನಿ ಗುಸ್ತಾವ್ ರಾಬರ್ಟ್ ಕಿರ್ಕಾಫ್. []

ಸಾಧನೆಗಳು

ಬದಲಾಯಿಸಿ

ಓಮ್ ನಿಯಮವನ್ನು ವಿದ್ಯುದ್ವಾಹಕಗಳ ಜಾಲ ಬಂಧಗಳಿಗೂ ಅನ್ವಯಿಸಿ ಕಿರ್ಕಾಫ್ (ಕಿರ್ಚಾಫ್) ನಿಯಮಗಳೆಂದೇ ಹೆಸರು ಪಡೆದ ನಿಯಮಗಳನ್ನು ಕಂಡುಹಿಡಿದರು. ಕಿರ್ಕಾಫ್ ನಿಯಮಗಳ ಪ್ರಕಾರ ದತ್ತ ಸಮಯದಲ್ಲಿ ಒಂದು ಬಿಂದುವಿನತ್ತ ಹರಿಯುವ ಎಲ್ಲಾ ಪ್ರವಾಹಗಳ ಮೌಲ್ಯಗಳ ಮೊತ್ತವು ಆ ಬಿಂದುವಿನಿಂದ ದೂರ ಹೋಗಿ ಪ್ರವಾಹಗಳ ಮೌಲ್ಯಗಳ ಮೊತ್ತಕ್ಕೆ ಸಮವಾಗಿರುತ್ತದೆ. ವಿದ್ಯುತ್ ಜಾಲದಲ್ಲಿ ಯಾವುದೇ ಸಂವೃತ್ತ ಪಥದಲ್ಲಿ ವಿಭವ ವ್ಯತ್ಯಾಸಗಳ ಬೀಜಗಣಿತದ ಮೊತ್ತ ಶೂನ್ಯ..[]

ಕಿರ್ಕಾಫ್ ಪ್ರಸಿದ್ಧ ವಿಜ್ಞಾನಿ ಆರ್. ಎಚ್. ಬುಸ್ಸಿನ್ಅವರೊಂದಿಗೆ ಸೇರಿಕೊಂಡು ಕಿರ್ಕಾಫ್ ರೋಹಿತ ದರ್ಶಕವನ್ನು ವಿನ್ಯಾಸಗೊಳಿಸಿದರು. ಇಷ್ಟೇ ಅಲ್ಲದೆ ಇವರು ಸೀಸಿಯಂ ಮತ್ತು ರುಬೀಡಿಯಂ ಧಾತುಗಳನ್ನು ಕಂಡು ಹಿಡಿದರು. ಎಲ್ಲಾ ತರಂಗದೂರಗಳ ವಿಕಿರಣ ಹೀರಿಕೊಳ್ಳುವ ಉತ್ಸರ್ಜಿಸುವ ಪರಿಪೂರ್ಣ ಕ್ರುಪ್ಲಕಾರ್ಯ ಪರಿಕಲ್ಪನೆಯನ್ನು ಕಿರ್ಕಾಫ್ ಮುಂದಿಟ್ಟರು.

ಇವರು ೧೮೮೭ರಲ್ಲಿ ವಿಧಿವಶರಾದರು.

ಸಂಶೋಧನೆಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. http://www-history.mcs.st-and.ac.uk/Biographies/Kirchhoff.html
  2. http://www.britannica.com/EBchecked/topic/319055/Gustav-Robert-Kirchhoff