ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜನಪ್ರಿಯವಾಗಿ (ಜಿಐಎಂಎಸ್) ಕರ್ನಾಟಕ ಸರ್ಕಾರದ ಸರ್ಕಾರಿ ವೈದ್ಯಕೀಯ ಕಾಲೇಜು,ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಬೆಂಗಳೂರು, ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ.[೨][೩]
ಪ್ರಕಾರ | ಸರಕಾರಿ |
---|---|
ಸ್ಥಾಪನೆ | ೨೦೧3 |
ಸ್ಥಳ | ಕಲಬುರಗಿ, ಕರ್ನಾಟಕ, ಭಾರತ |
ಆವರಣ | ಜಿಲ್ಲಾ ಆಸ್ಪತ್ರೆ,ಸೇಡಂ ರಸ್ತೆ ,ಕಲಬುರಗಿ - 585105 |
ಮಾನ್ಯತೆಗಳು | ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ,[೧] |
ಜಾಲತಾಣ | www.gims-gulbarga.com ಎಸ್ |
ಬೋಧನಾ ಆಸ್ಪತ್ರೆ
ಬದಲಾಯಿಸಿಕಲಬುರಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಈ ಕಾಲೇಜಿನ ಬೋಧನಾ ಆಸ್ಪತ್ರೆ ಆಗಿದೆ.ಈ ಆಸ್ಪತ್ರೆ 750 ಹಾಸಿಗೆಯ ಆಸ್ಪತ್ರೆಯಾಗಿದ್ದು,ಪ್ರಾದೇಶಿಕ ಡಯಾಗ್ನೋಸ್ಟಿಕ್ ಪ್ರಯೋಗಾಲಯ, ಡಯಾಲಿಸೀಸ್ ಘಟಕ, ರಕ್ತ ನಿಧಿ, ಶವಾಗಾರ , ಎಕ್ಸ್ ರೇ, ಬರ್ನ್ಸ್ ವಾರ್ಡ್,ಆಯುಶ್ ಸೆಂಟರ್,ಸೌಲಭ್ಯಗಳನ್ನು ಹೊಂದಿದೆ.[೪]
ವಿಭಾಗಗಳು
ಬದಲಾಯಿಸಿ- ಮನೋವಿಜ್ಞಾನ
- ಬಯೋಕೆಮಿಸ್ಟ್ರಿ
- ಫಾರ್ಮಕಾಲಜಿ
- ಪೆಥಾಲಜಿ
- ಮೈಕ್ರೋಬಯಾಲಜಿ
- ಫರೆನ್ಸಿಕ್ ಮೆಡಿಸಿನ್
- ಸಮುದಾಯ ಮೆಡಿಸಿನ್
- ಜನರಲ್ ಮೆಡಿಸಿನ್
- ಪೀಡಿಯಾಟ್ರಿಕ್
- ಟಿಬಿ ಮತ್ತು ಎದೆಯ
- ಚರ್ಮದ & ವಿ ಡಿ
- ಸೈಕಿಯಾಟ್ರಿ
- ಸಾಮಾನ್ಯ ಶಸ್ತ್ರಚಿಕಿತ್ಸೆ
- ಆರ್ತ್ರೋಪೆಡಿಕ್ಸ್
- ಇಎನ್ಟಿ
- ನೇತ್ರವಿಜ್ಞಾನ
- OBG
- ಅರಿವಳಿಕೆ
- ವಿಕಿರಣಶಾಸ್ತ್ರ
- ಡೆಂಟಿಸ್ಟ್ರಿ
ಉಲ್ಲೇಖಗಳು
ಬದಲಾಯಿಸಿ- ↑ http://www.rguhs.ac.in/institutions_rguhs.html
- ↑ ಕರ್ನಾಟಕ ಸರ್ಕಾರದ ನಡವಳಿಗಳು. ವಿಷಯ www.medicaleducation.kar.nic.in
- ↑ New students step into GIMS campus www.thehindu.com
- ↑ "District Hospital, Kalburgi, www.karnataka.gov.in/hfwsecretariat". Archived from the original on 2017-04-10. Retrieved 2017-04-14.
{{cite web}}
: zero width space character in|title=
at position 1 (help)