ಗುಲ್ಬರ್ಗಾ ನಗರದ ಪ್ರೇಕ್ಷಣಿಯ ಸ್ಥಳಗಳು


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗುಲ್ಬರ್ಗಾ ನಗರದ ಪ್ರೇಕ್ಷಣಿಯ ಸ್ಥಳಗಳು

ಬದಲಾಯಿಸಿ

ಕರ್ನಾಟಕದ ಉತ್ತರಭಾಗದಲ್ಲಿರುವ ,ಬಿಸಿಲ ನಗರಿ ಎಂದೇ ಖ್ಯಾತಿ ಪಡೆದ ನಗರ ಗುಲ್ಬರ್ಗಾ.ಗುಲ್ಬರ್ಗಾ ನಗರವನ್ನು ಕಲಬುರ್ಗಿ ಎಂತಲೂ ಕರೆಯುತ್ತಾರೆ.ಈ ನಗರವು ಬೆಂಗಳೂರಿನಿಂದ ಸುಮಾರು ೬೧೫ಕೀ.ಮಿ ಮತ್ತು ಹೈದ್ರಾಬಾದನಿಂದ ಸುಮಾರು ೨೦೦ಕೀ.ಮಿ ದೂರದಲ್ಲಿದ್ದು ,ಬಸ್ಸು ಮತ್ತು ರೈಲಿನ ಸೌಕರ್ಯವಿದೆ.ಈ ನಗರದಲ್ಲಿ ನೋಡಲು ಹಲವಾರು ಹಲವಾರು ಪ್ರೇಕ್ಷಣಿಯ ಸ್ಥಳಗಳಿವೆ.

  • ಶ್ರೀ.ಶರಣಬಸವೇಶ್ವರ ದೇವಸ್ಥಾನ
  • ಖ್ವಾಜಾ ಬಂದೇ ನವಾಜ ದರ್ಗಾ
  • ಬುದ್ದ ವಿಹಾರ
  • ಜಿಲ್ಲಾ ವಿಜ್ಞಾನ ಕೇಂದ್ರ
  • ಕೇಂದ್ರಿಯ ವಿಶ್ವವಿದ್ಯಾಲಯ
  • ಗುಲಬರ್ಗಾ ವಿಶ್ವವಿದ್ಯಾಲಯ
  • ಇ.ಎಸ್.ಐ ಆಸ್ಪತ್ರೆ
  • ರಾಮತೀರ್ಥ ದೇವಸ್ಥಾನ
  • ಕೋರಂಟಿ ಹನುಮಾನ ಮಂದಿರ....ಇತ್ಯಾದಿ. ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ.

೧) ಶ್ರೀ.ಶರಣಬಸವೇಶ್ವರ ದೇವಸ್ಥಾನ: