ಗುರುಭಕ್ತಿ , ಕೆ.ಎನ್.ಚಂದ್ರಶೇಖರ್ ಶರ್ಮ ನಿರ್ದೇಶನ ಮತ್ತು ಆರ್.ಎಫ್.ಮಾಣಿಕ್‍ಚಂದ್ ನಿರ್ಮಾಪಣ ಮಾಡಿರುವ ೧೯೮೪ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಗುರುಭಕ್ತಿ
ಗುರುಭಕ್ತಿ
ನಿರ್ದೇಶನಕೆ.ಎನ್.ಚಂದ್ರಶೇಖರ್ ಶರ್ಮ
ನಿರ್ಮಾಪಕಆರ್.ಎಫ್.ಮಾಣಿಕ್‍ಚಂದ್
ಕಥೆಚಕ್ರವರ್ತಿ
ಪಾತ್ರವರ್ಗಅಂಬರೀಶ್, ಬಿ.ಸರೋಜಾದೇವಿ , ಕಲ್ಯಾಣಕುಮಾರ್ , ಚರಣರಾಜ್ , ಶಕ್ತಿಪ್ರಸಾದ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಎನ್.ಕೆ.ಸುರೇಶ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆವರುಣ ಆರ್ಟ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ,ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ಅಂಬರೀಶ್
  • ನಾಯಕಿ(ಯರು) = ಬಿ.ಸರೋಜಾದೇವಿ
  • ಕಲ್ಯಾಣಕುಮಾರ್
  • ಚರಣರಾಜ್
  • ಶಕ್ತಿಪ್ರಸಾದ್

ಉಲ್ಲೇಖಗಳು

ಬದಲಾಯಿಸಿ
  1. https://kannadamoviesinfo.wordpress.com/2013/03/11/guru-bhakthi-1984/