ಗುರುಪ್ರಸಾದ ಕಾಗಿನೆಲೆ

ಗುರುಪ್ರಸಾದ ಕಾಗಿನೆಲೆ ಇವರ ಹುಟ್ಟೂರು ಶಿವಮೊಗ್ಗಾ. ಬಳ್ಳಾರಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಅಮೆರಿಕಾದ ರಾಚೆಸ್ಟರದಲ್ಲಿ ಕೆಲಸ.

ಕೃತಿಗಳು ಬದಲಾಯಿಸಿ

ಕಥಾಸಂಕಲನ ಬದಲಾಯಿಸಿ

  • ಗುಣ
  • ಶಕುಂತಳಾ
  • ದೇವರ ರಜಾ

ಪ್ರಬಂಧಸಂಕಲನ ಬದಲಾಯಿಸಿ

  • ವೈದ್ಯ ಮತ್ತೊಬ್ಬ
  • ಹಿಜಾಬ್

ಸಂಪಾದಿತ ಬದಲಾಯಿಸಿ

  • ಆಚೀಚೆಯ ಕತೆಗಳು
  • ಬೇರು ಸೂರು

ಕಾದಂಬರಿಗಳು ಬದಲಾಯಿಸಿ

  • ಬಿಳಿಯ ಚಾದರ
  • ಗುಣ
ಹಿಜಾಬ್

ಉಲ್ಲೇಖ ಬದಲಾಯಿಸಿ