ಇವನೇ ನೋಡು ಅನ್ನದಾತ ಹೊಲದಿ ದುಡಿದೆ ದುಡಿವನು ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು

      ಮಳೆಯ ಗುಡುಗು ಚಳಿಯ ನಡುಗು 
      ಬಿಸಿಲ ಬೇಗೆ ಸಹಿಸುತ 
      ಬೆವರು ಸುರಿಸಿ ಕಷ್ಟ ಸಹಿಸಿ
      ಒಂದೇ ಸಮನೆ ದುಡಿಯುತ

ಗಟ್ಟಿ ದೇಹ ದೊಡ್ಡ ಮನಸು ದೇವನಿಂದ ಪಡೆದನು ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು

      ಎತ್ತು ಎರಡು ಅವನ ಜೋಡು
      ಕೂಡಿ ದುಡಿವ ಗೆಳೆಯರು
      ಹಿಗ್ಗು ಕುಗ್ಗು ಏನೇ ಇರಲಿ
      ಹೊಂದಿಕೊಂಡು ನಡೆವನು
  
   
       . ****

ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

 
hoe

ಗುದ್ದಲಿ

 1. ಕಳೆ ಗುದ್ದಲಿ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಬಾಚಿ -- ಬೇರುಕೊಡಲಿ

 
mattock - ಬಾಚಿ

ಅನುವಾದಸಂಪಾದಿಸಿ

ಕನ್ನಡ
 
pickaxe
ಪಿಕಾಶಿ

ನಾಮಪದಸಂಪಾದಿಸಿ

ಗುದ್ದಲಿ

 
spade

ಉಲ್ಲೇಖಸಂಪಾದಿಸಿ

"https://kn.wikipedia.org/w/index.php?title=ಗುದ್ದಲಿ&oldid=1085156" ಇಂದ ಪಡೆಯಲ್ಪಟ್ಟಿದೆ