ಗುಣಸಾಗರಿ (ಚಲನಚಿತ್ರ)
ಈ ಚಿತ್ರವನ್ನು ಹೆಚ್.ಎಲ್.ಎನ್. ಸಿಂಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಗುಬ್ಬಿ ವೀರಣ್ಣ..ಈ ಚಿತ್ರದಲ್ಲಿ ಬರುವ ಪಾತ್ರಗಳು ಹೊನ್ನಪ್ಪ ಭಾಗವತರ್, ಪಂಡರೀಬಾಯಿ, ಗುಬ್ಬಿ ವೀರಣ್ಣ, ವೈ.ಎಸ್.ಬಾಲಯ್ಯ, ಬಿ.ಜಯಮ್ಮ, ಕೆ.ಕುಮಾರಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಸುದರ್ಶನಂ.ಈ ಚಿತ್ರದ ಛಾಯಾಗ್ರಹಕರು ಜಿ.ಕೆ.ಮೆಹ್ತಾ. ಈ ಚಿತ್ರವು ೧೯೫೩ ರಲ್ಲಿ ಬಿಡುಗಡೆಯಾಯಿತು
ಗುಣಸಾಗರಿ (ಚಲನಚಿತ್ರ) | |
---|---|
ಗುಣಸಾಗರಿ | |
ನಿರ್ದೇಶನ | ಹೆಚ್.ಎಲ್.ಎನ್. ಸಿಂಹ |
ನಿರ್ಮಾಪಕ | ಗುಬ್ಬಿ ವೀರಣ್ಣ |
ಪಾತ್ರವರ್ಗ | ಹೊನ್ನಪ್ಪ ಭಾಗವತರ್ ಪಂಡರೀಬಾಯಿ ಗುಬ್ಬಿ ವೀರಣ್ಣ, ವೈ.ಎಸ್.ಬಾಲಯ್ಯ, ಬಿ.ಜಯಮ್ಮ, ಕೆ.ಕುಮಾರಿ |
ಸಂಗೀತ | ಆರ್.ಸುದರ್ಶನಂ |
ಛಾಯಾಗ್ರಹಣ | ಜಿ.ಕೆ.ಮೆಹ್ತಾ |
ಬಿಡುಗಡೆಯಾಗಿದ್ದು | ೧೯೫೩ |
ಚಿತ್ರ ನಿರ್ಮಾಣ ಸಂಸ್ಥೆ | ಗುಬ್ಬಿ ಕರ್ನಾಟಕ ಪ್ರೊಡಕ್ಷನ್ಸ್ |